ಈ ಹಿಂದಿನಿಂದಲೂ ಆಸ್ತಿ-ಅಂತಸ್ತಿಗಾಗಿ ಸಹೋದರರ ನಡುವೆ, ಕುಟುಂಬಸ್ಥರ ಮಧ್ಯೆ ಜಟಾಪಟಿ ನಡೆಯುವುದು ತೀರ ಸಾಮಾನ್ಯ. ಅಸಲಿಗೆ ಇಂತಹ ವಿಷಯಗಳು ಇಂದಿಗೂ ಕೆಲವರ ಮನೆಯಲ್ಲಿ ದಿನನಿತ್ಯ ನಡೆಯುತ್ತಿದೆ ಎಂಬ ಸಂಗತಿ ಮಾತ್ರ ಶೋಚನೀಯ. ಒಂದೆಡೆ ವೇಗವಾಗಿ ಚಲಿಸುತ್ತಿರುವ ಟೆಕ್ನಾಲಜಿಯ ಜೀವನಶೈಲಿಯ ಈ ಕಾಲಘಟ್ಟದಲ್ಲಿಯೂ ಆಸ್ತಿಗಾಗಿ ಬಾಂಧವ್ಯ, ರಕ್ತ ಸಂಬಂಧವನ್ನೇ ಕಡಿದುಕೊಳ್ಳುವವರು ಇದ್ದಾರೆ ಎಂಬ ವಿಷಯ ನಿಜಕ್ಕೂ ಅರಗಿಸಿಕೊಳ್ಳುವುದು ಕಷ್ಟಕರ ಎಂದೇ ಹೇಳಬಹುದು.
ಒಂದು ರೀತಿ ಸರಳವಾಗಿ ಹೇಳಬೇಕೆಂದರೆ, ಎಲ್ಲಾ ಮನುಷ್ಯ ಸಂಬಂಧಗಳು ಆರ್ಥಿಕ ಸಂಬಂಧಗಳಾಗಿ ಬದಲಾಗುತ್ತಿದೆ ಎಂಬುದರಲ್ಲಿ ಎಳಷ್ಟು ಅನುಮಾನ ಬೇಡ. ಸದ್ಯ ಇಲ್ಲೊಂದು ಘಟನೆ ಕೂಡ ಇದೇ ಸಾಲಿಗೆ ಸೇರಿದ್ದು, ಹಣದ ದಾಹಕ್ಕೆ ಬಿದ್ದ ಅಮ್ಮ-ಮಗಳ ಜೋಡಿ ತಮ್ಮ ಬಾಳಿಗೆ ಬೆಳಕಾದವರನ್ನೇ ಸಂಚು ಹೂಡಿ ಹತ್ಯೆಗೈದಿದ್ದಾರೆ.
ಅಕ್ಕ-ಪಕ್ಕದ ಮನೆಯವರಿಂದ ತಡವಾಗಿ ಬೆಳಕಿಗೆಮಗಳು ಶಿಖಾಗೆ ಕಣ್ಣಿತ್ತುಮೊಮ್ಮಗಳು ಉತ್ತರಾ ನಾಟಕ

Laxmi News 24×7