ಚಿನ್ನದ ಬೆಲೆಯಲ್ಲಿ ಇದೀಗ ಭಾರಿ ಏರಿಕೆ ಕಂಡುಬರುತ್ತಿದೆ. ಅದರಲ್ಲೂ ಇಸ್ರೇಲ್ & ಇರಾನ್ ನಡುವೆ ಇನ್ನೇನು ಯುದ್ಧ ಶುರುವಾಯ್ತು ಅಂತಾ ಹೇಳಿದಾಗ ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ ಕೂಡ ಕಂಡುಬರುತ್ತಿದೆ. ಬಂಗಾರಕ್ಕೆ ವಿಪರೀತ ಡಿಮ್ಯಾಂಡ್ ಬಂದಿರುವ ಹಿನ್ನೆಲೆ ಈ ರೀತಿಯಾಗಿ ಚಿನ್ನದ ಬೆಲೆ ಏರಿಕೆ ಕಾಣುತ್ತಿದೆ.
ಇನ್ನೇನು 1 ಲಕ್ಷ ರೂಪಾಯಿ ಸಮೀಪಕ್ಕೆ ಚಿನ್ನ ಬಂದು ಕೂತಿದೆ. ಹಾಗಾದ್ರೆ ಚಿನ್ನದ ಬೆಲೆ ಶೀಘ್ರದಲ್ಲೇ 1 ಲಕ್ಷ ರೂಪಾಯಿ ಆಗುತ್ತಾ? ಇದು ಆಭರಣ ಪ್ರಿಯರಿಗೆ ಶಾಕ್ ಕೊಡುತ್ತಾ? ಬನ್ನಿ ತಿಳಿಯೋಣ.
Laxmi News 24×7