ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಸ್ವಚ್ಚತೆ ನಿರ್ಲಕ್ಷ್ಯ: ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಶಾಸಕ.
ಸವದತ್ತಿ ಯಲ್ಲಮ್ಮ ದೇವಸ್ಥಾನ ಆವರಣದಲ್ಲಿ ಸ್ವಚ್ಛತೆ ಬಗ್ಗೆ ನಿರ್ಲಕ್ಷ್ಯ.
ಸವದತ್ತಿ ಶಾಸಕ ವಿಶ್ವಾಸ ವೈದ್ಯ ಅವರಿಂದ ಅಧಿಕಾರಿಗಳ ತರಾಟೆ.
ಯಲ್ಲಮ್ಮನ ದೇವಸ್ಥಾನಕ್ಕೆ ಸರ್ಪೈಸ್ ವಿಸೀಟ್ ಕೊಟ್ಟು ಅಧಿಕಾರಿಗಳ ಚಳಿ ಬಿಡಿಸಿದ ಶಾಸಕ.
ಅಸ್ವಚ್ಛತೆ ಕಂಡು ಸ್ಥಳಕ್ಕೆ ಅಧಿಕಾರಿಗಳನ್ನು ಕರೆಯಿಸಿ ತರಾಟೆ ತೆಗೆದುಕೊಂಡ ಶಾಸಕ.
ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ತರಾಟೆಗೆ.
ವರ್ಷವಿಡೀ ನಡೆಯುವ ಯಲ್ಲಮ್ಮನ ದೇವಿ ಜಾತ್ರೆ.
ವಿವಿಧ ರಾಜ್ಯಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳ ಆಗಮನ ಹಿನ್ನಲೆ.
ಅಸ್ವಚ್ಛತೆಯಿಂದ ಕೂಡಿದ ದೇವಸ್ಥಾನದಿಂದ ಭಕ್ತರಿಗೆ ತೊಂದರೆ ಆಗಲ್ವೇ?.
ಪೇಮೆಂಟ್ ತಗೋತಿರಲ್ಲಾ ಕೆಲಸ ಮಾಡಲಿಕೆ ಏನ ಸಮಸ್ಯೆ ಎಂದು ತರಾಟೆ.
ಎಲ್ಲಂದರಲ್ಲಿ ಕಸ ಚೆಲ್ಲಲಾಗಿದೆ, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಭಕ್ತಾಧಿಗಳ ಪರದಾಟ.
ಭಕ್ತರ ಅನುಕೂಲಕ್ಕೆ ಸರಿಯಾದ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಎಚ್ಚರಿಕೆ.
Laxmi News 24×7