ಬೆಳಗಾವಿಯಲ್ಲಿ ಗಣೇಶ ವಿಸರ್ಜನೆಗೆ ಭಾರಿ ಪೊಲೀಸ್ ಬಂದೊಬಸ್ತ.!!!
ಮಂಡ್ಯದ ನಾಗಮಂಗಲ ಕೋಮು ಗಲಭೆಯ ನಂತರ ಅಲರ್ಟ್ ಆದ ಖಾಕಿ.
ಅಹಿತರ ಘಟನೆ ನಡೆಯದಂತೆ ಗಣೇಶ ವಿಸರ್ಜನೆಗೆ ಭಾರಿ ಬಂದೊಬಸ್ತ.
ಬೆಳಗಾವಿಯಲ್ಲಿ ಇಂದು ನಡೆಯಲಿರುವ ಗಣೇಶ ವಿಸರ್ಜನಾ ಕಾರ್ಯಕ್ರಮ.
300 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ವಿಗ್ರಹಗಳ ವಿಸರ್ಜನಾ ಕಾರ್ಯಕ್ರಮ.
ಬೆಳಗಾವಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಬಿಗಿ ಬಂದೋಬಸ್ತ
7 ಎಸ್ಪಿ,31 ಡಿಎಸ್ಪಿ,110
ಸಿಪಿಐ,140 ಪಿಎಸ್ಐ,150 ಎಎಸ್ಐ,10 ಕೆ ಎಸ್ ಆರ್ ಪಿ ತುಕಡಿ.
ಸೇರಿದಂತೆ ಒಟ್ಟು 3300 ಪೊಲೀಸರ ನಿಯೋಜನೆ.
ನಗರದಾದ್ಯಂತ ಒಟ್ಟು 570 ಸಿಸಿಟಿವಿಗಳ ಅಳವಡಿಕೆ.
ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಅಲ್ಲಿಯೇ ಸಿಸಿಟಿವಿ ಅಳವಡಿಕೆ.
ಮಂಡ್ಯ ಹಾಗೂ ಬಂಟ್ವಾಳದ ಪ್ರಕರಣದಿಂದ ಎಚ್ಚೆತ್ತಿರುವ ಪೊಲೀಸರು.
ಗಣೇಶ ವಿಸರ್ಜನೆಗೆ ಯಾವುದೇ ತೊಡಕಾಗದಂತೆ ಕ್ರಮ