Breaking News

ವೀರ ಸಾವರ್ಕರ್’ ನಾಮಫಲಕಕ್ಕೆ ಮಸಿ!

Spread the love

ಬೆಂಗಳೂರು: ವೀರ ಸಾವರ್ಕರ್ ಜನ್ಮದಿನವಾದ (Veer Savarkar’s birthday) ಇಂದೇ ಸಾವರ್ಕರ್ ಹೆಸರಿರುವ ನಾಮಫಲಕಕ್ಕೆ (Savarkar’s name board) ಮಸಿ (Ink) ಬಳಿಯಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನ (Bengaluru) ಯಲಹಂಕ ಮೇಲ್ಸೆತುವೆಯ (Yelahanka Flyover) ವೀರ ಸಾವರ್ಕರ್ ಬೋರ್ಡ್‌ಗೆ ಎನ್‌ಎಸ್‌ಯುಐ (NSUI) ಕಾರ್ಯಕರ್ತರು ಮಸಿ ಬಳಿದಿದ್ದಾರೆ.

ಯಲಹಂಕದಲ್ಲಿ ಟ್ರಾಫಿಕ್ ಬ್ಲಾಕ್ ಮಾಡಿ, ಮೇಲ್ಸೇತುವೆ ಬೋರ್ಡ್‌ಗೆ ಎನ್‌ಎಸ್‌ಯುಐ ಕಾರ್ಯಕರ್ತರು ಮಸಿ ಬಳಿದಿದ್ದಾರೆ. ಇನ್ನು ಮಸಿ ಬಳಿದ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಯಲಹಂಕ ಶಾಸಕ (Yelahanka MLA) ವಿಶ್ವನಾಥ್ ಘಟನೆಯನ್ನು ಖಂಡಿಸಿ, ಪ್ರತಿಭಟಿಸಿದ್ರು. ಇನ್ನು ಬಿಜೆಪಿ (BJP) ಹಾಗೂ ಹಿಂದೂ ಪರ ಸಂಘಟನೆ ಮುಖಂಡರು (Hindu Activist) ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ವೀರ ಸಾವರ್ಕರ್’ ನಾಮಫಲಕಕ್ಕೆ ಮಸಿ

ವೀರ ಸಾವರ್ಕರ್ ಜನ್ಮದಿನದಂದೇ ಯಲಹಂಕ ಫ್ಲೈ ಓವರ್‌ನಲ್ಲಿ ವೀರ ಸಾವರ್ಕರ್ ನಾಮಫಲಕಕ್ಕೆ ಮಸಿ ಬಳಿಯಲಾಗಿದೆ. ಇಂದು ಮಧ್ಯಾಹ್ನ ಎನ್‌ಎಸ್‌ಯುಐ ಕಾರ್ಯಕರ್ತರು ಮಸಿ ಬಳಿದಿದ್ದಾರೆ.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ