Breaking News

ಸೈಬರ್ ವಂಚನೆ ತಡೆಗೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ; ‘28,200 ಮೊಬೈಲ್’ ನಿರ್ಬಂಧ, ‘2 ಲಕ್ಷ ಸಿಮ್’ ಮರುಪರಿಶೀಲನೆ

Spread the love

ವದೆಹಲಿ : ಸೈಬರ್ ವಂಚನೆಯನ್ನ ಹತ್ತಿಕ್ಕಲು ಸರ್ಕಾರ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. 28,200 ಮೊಬೈಲ್ ಫೋನ್ಗಳನ್ನ ನಿರ್ಬಂಧಿಸುವಂತೆ ದೂರಸಂಪರ್ಕ ಇಲಾಖೆ ಟೆಲಿಕಾಂ ಆಪರೇಟರ್ಗಳಿಗೆ ಸೂಚನೆ ನೀಡಿದೆ.

ಸೈಬರ್ ವಂಚನೆ ತಡೆಗೆ ಕೇಂದ್ರ ಸರ್ಕಾರ ಮಹತ್ವದ ಕ್ರಮ ; '28,200 ಮೊಬೈಲ್' ನಿರ್ಬಂಧ, '2 ಲಕ್ಷ ಸಿಮ್' ಮರುಪರಿಶೀಲನೆ

ಅಲ್ಲದೆ, ಈ ಫೋನ್ಗಳೊಂದಿಗೆ ಸಂಪರ್ಕ ಹೊಂದಿರುವ 2 ಲಕ್ಷ ಸಿಮ್ ಕಾರ್ಡ್ಗಳನ್ನ ಮರುಪರಿಶೀಲಿಸಬೇಕು ಎಂದು ಸೂಚಿಸಿದೆ.


Spread the love

About Laxminews 24x7

Check Also

ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ.

Spread the love ಗೋಕಾಕ: ತಾಲೂಕಿನ ಪಾಮಲದಿನ್ನಿ ಗ್ರಾಮದಲ್ಲಿ 15ಜನರು ಸೇರಿಕೊಂಡು ಬಸಪ್ಪ ಎಂಬ ಕುಟುಂಬದ ಮೇಲೆ ಹಲ್ಲೆ. ಮನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ