Breaking News

ಪೆನ್ ಡ್ರೈವ್ ಕೇಸ್ ಹಿಂದೆ ಮಹಾನಾಯಕನ ಕೈವಾಡ ಆರೋಪ: ಗೋಕಾಕದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ ಜಾರಕಿಹೊಳಿ

Spread the love

ಪೆನ್ ಡ್ರೈವ್ ಕೇಸ್ ಹಿಂದೆ ಮಹಾನಾಯಕನ ಕೈವಾಡ ಆರೋಪ: ಗೋಕಾಕದಲ್ಲಿ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ ಜಾರಕಿಹೊಳಿ

ಈಗಾಗಲೇ ಪೆನ್ ಡ್ರೈವ್ ರಾಜ್ಯ ದೇಶದ ತುಂಬ ಚರ್ಚೆ ಆಗ್ತಿರುವ ಸಂಗತಿ

ಈಗ ಕುಮಾರಸ್ವಾಮಿ ಆರೋಪ ಮಾಡ್ತಿದ್ದಾರೆ

ಈಗಾಗಲೇ ಎಸ್ ಐಟಿ ತನಿಖೆಗೆ ಸಿಎಂ ಆದೇಶ ಮಾಡಿದ್ದಾರೆ

ಅದನ್ನು ಪೂರ್ಣ ತನಿಖೆ ಮಾಡಿ ಇದರ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಗುವತನಕ ಎನು ಹೇಳಲು ಆಗಲ್ಲ

ಆರೋಪ ನಾವು ಮಾಡಬಹುದು ಅಂತಿಮವಾಗಿ ಎಜೇನ್ಸಿ ವರದಿ ನೀಡಬೇಕು

ಅದನ್ನ ಪ್ರೂವ್ ಮಾಡಬೇಕಾದವರು ಎಜೇನ್ಸಿ ಹಾಗೂ ಸರ್ಕಾರ

ಯಾರು ಮಾಡಿದ್ದಾರೆ ಎಂದು ಪ್ರೂವ್ ಆಗಬೇಕು

ಇಂತವರೇ ಮಾಡಿದ್ದಾರೆ ಎಂದು ಪ್ರೂವ್ ಆಗಬೇಕು ಅಲ್ವಾ?

ಮತ್ಯಾರಾದರೂ ಮಾಡಿರಬಹುದು ಆದರೆ ತನಿಖೆ ಆಗಬೇಕು ಎಂದ ಸತೀಶ

ಕುಮಾರಸ್ವಾಮಿ ಡಿಕೆಶಿ ಹೆಸರು ತೆಗೆದುಕೊಂಡಿರಬಹುದು ಅದರ ಬಗ್ಗೆ ನನ್ನ ವಾದ ಇಲ್ಲ

ನಮ್ಮ ಡಿಸಿಎಂ ಆಗಲಿ ಬೇರೆ ಯಾರೇ ಆಗಲಿ ಅಥಾರಿಟಿಯಿಂದಲೇ ಕ್ಲೀಯರ್ ಆಗಬೇಕು

ಅಲ್ಲಿಯವರೆಗೆ ಅದು ಕೇವಲ ಆರೋಪವಷ್ಟೇ ಎಂದ ಸತೀಶ

ರಾಖೇಶ ನಿಧನದ ನಂತರ ಆದ ಬೆಳವಣಿಗೆ ಎಲ್ಲವನ್ನೂ ಹೊರ ಹಾಕ್ತಿನಿ ಎಂಬ ಹೆಚ್ ಡಿಕೆ ಹೇಳಿಕೆ ವಿಚಾರ

ಅದು ಈಗಾಗಲೇ ಆಗಿ ಹೋಗಿರುವ ಘಟನೆ

ಅದು ಮುಗಿದು ೫ ವರ್ಷಗಳಿಗಿಂದ ಹೆಚ್ಚಿನ ಕಾಲ ಆಯ್ತು

ಈಗ ಪೆನ್ ಡ್ರೈವ್ ಕೇಸ್ ಮಾತ್ರ ಇದೆ ಯಾರೇ ಇದ್ದರೂ ತನಿಖೆಗೆ ಒತ್ತಾಯಿಸಬೇಕು ಅಷ್ಟೆ

ರಮೇಶ ಸಿಡಿ ವಿಚಾರದಲ್ಲೂ ಮಹಾನಾಯಕನ ಹೆಸರಿದೆ ರಮೇಶ ಸಿಡಿ ಕೇಸ್ ಅಂತ್ಯ ಕಾಣಲಿಲ್ಲ ಎಂಬ ಪ್ರಶ್ನೆ

ರಮೇಶ ಸಿಡಿ ಕೇಸ್ ಸಹ ತಾರ್ಕಿಕ ಅಂತ್ಯ ಕಾಣಿಲ್ಲ ರಮೇಶ ಕೇಸ್ ಸಹ ಅರ್ಧಕ್ಕೆ ನಿಂತಿದೆ

ಪ್ರಜ್ವಲ್ ರೇವಣ್ಣ ಕೇಸ್ ಎಸ್ ಐ ಟಿ ಗೆ ನೀಡಲಾಗದೆ

ತನಿಖೆಯಲ್ಲಿ ಯಾರು ಹಂಚಿದರು ಯಾರು ಇದರ ಹಿಂದೆ ಇದ್ದಾರೆ ಎನ್ನುವುದು ಗೊತ್ತಾಗಲಿದೆ

ಎಸ್ ಐ ಟಿ ತನಿಖೆ ಆಗಿ ವರದಿ ಬರಲಿ ಎಂದ ಸತೀಶ ಜಾರಕಿಹೊಳಿ


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ