ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿದೆ.
ಚಿಕ್ಕೋಡಿ ಅಭಿವೃದ್ಧಿಯೆಡೆಗೆ ಮೊದಲ ಹೆಜ್ಜೆಯಿದು!
ಈ ಸುದೀರ್ಘ ಪಯಣದಲ್ಲಿ ನಿಮ್ಮ ಬೆಂಬಲ ಸದಾ ನನ್ನೊಂದಿಗಿರಲಿ.
ಈ ವೇಳೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ರವರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಕರ್, ಮಾಜಿ ಡಿಸಿಎಂ ಹಾಗೂ ಅಥಣಿ ಶಾಸಕರಾದ ಶ್ರೀ ಲಕ್ಷ್ಮಣ ಸವದಿ, ಹಿರಿಯರು ಹಾಗೂ ವಿಧಾನ ಪರಿಷತ್ ಸದಸ್ಯರು ಶ್ರೀ ಪ್ರಕಾಶ ಹುಕ್ಕೇರಿ, ಕಾಗಾವಾಡ ಶಾಸಕರು ಶ್ರೀ ರಾಜು ಕಾಗೆ, ಚಿಕ್ಕೋಡಿ ಶಾಸಕರು ಶ್ರೀ ಗಣೇಶ ಹುಕ್ಕೇರಿ, ರಾಮದುರ್ಗ ಶಾಸಕರು ಶ್ರೀ ಅಶೋಕ ಪಟ್ಟಣ, ಕುಡಚಿ ಶಾಸಕರು ಶ್ರೀ ಮಹೇಂದ್ರ ತಮ್ಮಣ್ಣವರ, ಬೆಳಗಾವಿ ಉತ್ತರ
ಶಾಸಕರಾದ ಶ್ರೀ ಆಶೀಫ್ ಸೇಠ್, ಬೈಲಹೊಂಯ ಶಾಸಕರು ಶ್ರೀ ಮಹಾಂತೇಶ ಕೌಜಲಗಿ, ಕಿತ್ತೂರು ಶಾಸಕರು ಶ್ರೀ ಬಾಬಾಸಾಹೇಬ್ ಪಾಟೀಲ, ಸವದತ್ತಿ ಶಾಸಕರು ಶ್ರೀ ವಿಶ್ವಾಸ ವೈದ್ಯ, ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಲಕ್ಷ್ಮಣರಾವ್ ಚಿಂಗಳೆ, ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಶ್ರೀ ಮಹಾಂತೇಶ ನಾವಲಗಟ್ಟಿ, ಮಾಜಿ ಸಚಿವರಾದ ಶ್ರೀ ವೀರಕುಮಾರ ಪಾಟೀಲ,
ಶ್ರೀ ಎ.ಬಿ.ಪಾಟೀಲ, ಮಾಜಿ ಶಾಸಕರು ಕಾಕಾಸಾಹೇಬ ಪಾಟೀಲ, ಶ್ರೀ ಎಸ್.ಬಿ.ಘಾಟಗೆ, ಶ್ರೀ ಸುಭಾಷ್ ಜೋಶಿ, ಯುವ ಮುಖಂಡರು ಉತ್ತಮ ಪಾಟೀಲ, ಸಹೋದರ ರಾಹುಲ ಜಾರಕಿಹೊಳಿ, ರಾಯಬಾಗ ಮುಖಂಡರು ಮಹಾವೀರ ಮೊಹಿತೆ, ಅಥಣಿ ಮುಖಂಡರು ಗಜಾನನ ಮಂಗಸೂಳಿ, ರವರು ಹಾಗೂ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
#priyankajarkiholi #ChikkodiLoksabha #ಕೈಹಿಡಿಯಿರಿ_ಜೀವನಬದಲಿಸಿ #ಕೈಹಿಡಿಯಿರಿ_ಮುನ್ನಡೆಯಿರಿ
Laxmi News 24×7