Breaking News

ಹೋಟೆಲ್​ನಲ್ಲಿ ಎಕ್ಸ್ಟ್ರಾ ಚಟ್ನಿ ಹಾಕುವ ವಯೋವೃದ್ಧ: ವಯಸ್ಸು ಜಸ್ಟ್‌ ನಂಬರ್ ಎಂದ ಶಾಸಕ ಸುರೇಶ್ ಕುಮಾರ್

Spread the love

ಬೆಂಗಳೂರು: ಈ ಮಾಜಿ ಬ್ಯಾಂಕ್​ ಉದ್ಯೋಗಿಗೆ ಈಗ ಭರ್ತಿ 83 ವರ್ಷ ವಯಸ್ಸು. ದುಶ್ಚಟ, ದುರ ಭ್ಯಾಸಗಳಿಂದ ದೂರವೇ ಉಳಿದಿರು ವುದಲ್ಲದೆ, ನಿತ್ಯವೂ ಶ್ರಮವಹಿಸಿ ಕೆಲಸ ಮಾಡುವುದೇ ಇವರ ಉತ್ತಮ ಆರೋಗ್ಯದ ಗುಟ್ಟು. ದೈಹಿಕ ಚಟುವಟಿಕೆಯೇ ಇಲ್ಲದೆ ದಿನಾ ಸೋಮಾರಿಗಳಾಗಿರುವ ಯುವ ಸಮೂಹವನ್ನು ನಾಚಿಸುವಂತಾ ಸಾವಿರಾರು ವೃದ್ಧರೊಬ್ಬರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

 

Viral News: ಹೋಟೆಲ್​ನಲ್ಲಿ ಎಕ್ಸ್ಟ್ರಾ ಚಟ್ನಿ ಹಾಕುವ ವಯೋವೃದ್ಧ: ವಯಸ್ಸು ಜಸ್ಟ್‌ ನಂಬರ್ ಎಂದ ಶಾಸಕ ಸುರೇಶ್ ಕುಮಾರ್

ಎಲೆ ಮರೆಯ ಕಾಯಿಯಂತೆ ದುಡಿಯುವ ಈ ಸಾಧಕರನ್ನು ಪರಿಚಯಿಸುವ ಗೋಜಿಗೆ ಯಾರು ಹೋಗುವುದಿಲ್ಲ. ರಾಜಕೀಯ ಕ್ಷೇತ್ರದ ಜೊತೆಗೆ ಸಾಮಾಜಿಕ ಕಳಕಳಿ ಹೊಂದಿರುವ ಇವರು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ಟೀವ್ ಇರ್ತಾರೆ. ಅವರೇ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್. ಅವರು ತಮ್ಮ ಫೇಸ್‌ಬುಕ್‌ ಖಾತೆ ಮೂಲಕ ವೃದ್ಧರ ಪರಿಚಯ ಮಾಡಿಕೊಟ್ಟಿದ್ದಾರೆ. ಈ ವಯೋವೃದ್ಧ ಸಾಧಕರ ಬಗ್ಗೆ ಸುರೇಶ್ ಅವರು ಬರೆದುಕೊಂಡಿದ್ದಾರೆ


Spread the love

About Laxminews 24x7

Check Also

ತಂದೆಗೆ ಲಿವರ್ ದಾನ ಮಾಡಿ ಮಹಾದಾನಿ ಆದ ಮಗ

Spread the loveಬೆಳಗಾವಿ: ಲಿವರ್ ಸಂಪೂರ್ಣವಾಗಿ ನಿಷ್ಕ್ರೀಯವಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ರೋಗಿಗೆ ಯಶಸ್ವಿ ಲಿವರ್ ಕಸಿ ಶಸ್ತ್ರಚಿಕಿತ್ಸೆಯನ್ನು ನೆರವೇರಿಸಿ ಜೀವವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ