Breaking News

21 ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಇಲ್ಲಿದೆ ನೋಡಿ

Spread the love

ಈ ಹಿನ್ನೆಲೆ ಕೆಪಿಸಿಸಿ ‌ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್‌ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೆವಾಲಾ ಸೇರಿದಂತೆ ಹಲವು ನಾಯಕರ ಜೊತೆಗೆ ಸಭೆ ನಡೆಸಿದ್ದು, ಸಭೆಯಲ್ಲಿ 21 ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆ ವಿಚಾರವಾಗಿ ಚರ್ಚೆ ನಡೆದಿದೆ. ಈ ಆಕಾಂಕ್ಷಿಗಳ ಪಟ್ಟಿಯನ್ನ ಹೈಕಮಾಂಡ್‌ ಮುಂದೆ ಇಟ್ಟಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ಯಾರಿಗೆ ಮಣೆ ಹಾಕುತ್ತೆ ಎಂಬುದನ್ನ ಕಾದುನೋಡ್ಬೇಕಾಗಿದೆ. ಕರ್ನಾಟಕದ 7 ಕ್ಷೇತ್ರಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ* ಶಿವಮೊಗ್ಗ- ಗೀತಾ ಶಿವರಾಜ್​ ಕುಮಾರ್* ತುಮಕೂರು- ಎಸ್​ಪಿ ಮುದ್ದಹನುಮೇಗೌಡ* ಮಂಡ್ಯ- ವೆಂಕಟರಾಮೇಗೌಡ (ಸ್ಟಾರ್ ಚಂದ್ರು)* ಹಾಸನ- ಶ್ರೇಯಸ್ ಪಟೇಲ್* ಬೆಂಗಳೂರು ಗ್ರಾಮಾಂತರ- ಡಿಕೆ ಸುರೇಶ್* ವಿಜಯಪುರ- ಎಚ್​ಆರ್​ ಅಲ್ಗೂರ್​* ಹಾವೇರಿ: ಆನಂದ್ ಸ್ವಾಮಿ ಗಡ್ಡ ದೇವರಮಠ21

ಲೋಕಸಭಾ ಕ್ಷೇತ್ರಗಳ ಕಾಂಗ್ರೆಸ್ ಅಕಾಂಕ್ಷಿಗಳ ಪಟ್ಟಿ ಇಲ್ಲಿದೆ.ಚಿಕ್ಕೋಡಿ ಲೋಕಸಭಾ ಕ್ಷೇತ್ರಪ್ರಕಾಶ್ ಹುಕ್ಕೇರಿ, ಹಾಲಿ ಎಂಎಲ್‌ಸಿಗಣೇಶ್ ಹುಕ್ಕೇರಿ, ಶಾಸಕಪ್ರಿಯಾಂಕಾ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಪುತ್ರಿಬೆಳಗಾವಿ ಲೋಕಸಭಾ ಕ್ಷೇತ್ರಮೃಣಾಲ್ ಹೆಬ್ಬಾಳಕರ್, ಲಕ್ಷ್ಮೀ ಹೆಬ್ಬಾಳಕರ್ ಪುತ್ರಡಾ. ಗಿರೀಶ್ ಸೋನ್ವಾಲ್ಕರ್, ಸತೀಶ್ ಜಾರಕಿಹೊಳಿ

ಆಪ್ತಬಾಗಲಕೋಟೆ ಲೋಕಸಭಾ ಕ್ಷೇತ್ರವೀಣಾ ಕಾಶಪ್ಪನವರ್ಆನಂದ್ ನ್ಯಾಮಗೌಡ, ಮಾಜಿ ಶಾಸಕಕಲಬುರಗಿ ಲೋಕಸಭಾ ಕ್ಷೇತ್ರಡಾ. ರಾಧಾಕೃಷ್ಣರಾಯಚೂರು ಲೋಕಸಭಾ ಕ್ಷೇತ್ರಕುಮಾರ್ ನಾಯ್ಕ್, ನಿವೃತ್ತ ಐಎಎಸ್ರವಿ ಪಾಟೀಲ್, ಸತೀಶ್ ಜಾರಕಿಹೊಳಿ ಅಳಿಯಬೀದರ್ ಲೋಕಸಭಾ ಕ್ಷೇತ್ರರಾಜಶೇಖರ್ ಪಾಟೀಲ್ ಹುಮ್ನಾಬಾದ್ಸಾಗರ ಖಂಡ್ರೆ, ‌ಈಶ್ವರ್ ಖಂಡ್ರೆ ಪುತ್ರಕೊಪ್ಪಳ ಲೋಕಸಭಾ ಕ್ಷೇತ್ರರಾಜಶೇಖರ್ ಹಿಟ್ನಾಳ್ಅಮರೇಗೌಡ ಭಯ್ಯಾಪುರ, ಮಾಜಿ ಶಾಸಕಬನಸಗೌಡ ಬಾದರ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರಸೌಪರ್ಣಿಕಾ ತುಕಾರಾಂವಿ.ಎಸ್ ಉಗ್ರಪ್ಪಧಾರವಾಡ ಲೋಕಸಭಾ ಕ್ಷೇತ್ರಶಿವಲೀಲಾ ಕುಲಕರ್ಣಿ, ವಿನಯ್ ಕುಲಕರ್ಣಿ ಪತ್ನಿದಾವಣಗೆರೆ ಲೋಕಸಭಾ ಕ್ಷೇತ್ರಪ್ರಭಾ ಮಲ್ಲಿಕಾರ್ಜುನ್,

ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಪತ್ನಿಜಿಬಿ ವಿನಯ್ ಕುಮಾರ್, ಕೆಪಿಸಿಸಿ ಸದಸ್ಯಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಜಯಪ್ರಕಾಶ್ ಹೆಗ್ಡೆದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವಿನಯದ ಕುಮಾರ್ ಸೊರಕೆರಮಾನಾಥ್ ರೈಚಿತ್ರದುರ್ಗ ಲೋಕಸಭಾ ಕ್ಷೇತ್ರಬಿಎನ್. ಚಂದ್ರಪ್ಪವಿನಯ್ ತಿಮ್ಮಾಪುರ, ಸಚಿವ ಆರ್.ಬಿ ತಿಮ್ಮಾಪುರ ಪುತ್ರಮೈಸೂರು-ಕೊಡಗು

ಲೋಕಸಭಾ ಕ್ಷೇತ್ರಎಂ. ಲಕ್ಷ್ಮಣ್, ಕೆಪಿಸಿಸಿ ವಕ್ತಾರಡಾ. ಸುಶ್ರುತ್ ಗೌಡಚಾಮರಾಜನಗರ ಲೋಕಸಭಾ ಕ್ಷೇತ್ರಎಚ್.ಸಿ ಮಹದೇವಪ್ಪ, ಹಾಲಿ ಸಚಿವಸುನಿಲ್ ಬೋಸ್, ಸಚಿವ ಮಹದೇವಪ್ಪ ಪುತ್ರನಂಜುಂಡಸ್ವಾಮಿ, ಮಾಜಿ ಶಾಸಕದರ್ಶನ್ ಧ್ರುವನಾರಾಯಣ್, ಹಾಲಿ ಶಾಸಕಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರನಾರಾಯಣಸ್ವಾಮಿ, ಮಾಜಿ ಎಂಎಲ್‌ಸಿಕುಸುಮ ಹನುಮಂತರಾಯಪ್ಪಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಶಾಸಕ ಎನ್.ಎ ಹ್ಯಾರಿಸ್ನಲಪಾಡ್, ಯೂತ್ ಕಾಂಗ್ರೆಸ್ಎಸ್.ಎ ಹುಸೇನ್, ಕೆಪಿಸಿಸಿ ಕಾರ್ಯದರ್ಶಿಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಸೌಮ್ಯ ರೆಡ್ಡಿ, ಮಾಜಿ ಶಾಸಕಿರಮೇಶ್ ಕುಮಾರ್, ಮಾಜಿ ಸಚಿವಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರವೀರಪ್ಪ ಮೊಯ್ಲಿ, ಮಾಜಿ ಸಿಎಂರಕ್ಷಾ ರಾಮಯ್ಯ,‌ಶಿವಶಂಕರ ರೆಡ್ಡಿ, ಮಾಜಿ ಸಚಿವಕೋಲಾರ ಲೋಕಸಭಾ ಕ್ಷೇತ್ರಕೆ.ಎಚ್ ಮುನಿಯಪ್ಪ,ಚಿಕ್ಕಪೆದ್ದಣ್ಣ, ಮುನಿಯಪ್ಪ ಅಳಿಯಎಲ್.ಹನುಮಂತಯ್ಯ,

ಮಾಜಿ ರಾಜ್ಯಸಭಾ ಸದಸ್ಯಉತ್ತರ ಕನ್ನಡ ಲೋಕಸಭಾ ಕ್ಷೇತ್ರಪ್ರಶಾಂತ್‌ ದೇಶಪಾಂಡೆ, ಆರ್.ವಿ ದೇಶಪಾಂಡೆ ಪುತ್ರಅಂಜಲಿ‌ ನಿಂಬಾಳ್ಕರ್, ಮಾಜಿ ಶಾಸಕಿ


Spread the love

About Laxminews 24x7

Check Also

ಪಕ್ಷವಿರೋಧಿ ಚಟುವಟಿಕೆ ನಡೆಸುತ್ತಿರುವ ವಿಜಯೇಂದ್ರ ವಿರುದ್ಧವೂ ನೋಟೀಸ್ ಜಾರಿಯಾಗಬೇಕು: ರಮೇಶ್ ಜಾರಕಿಹೊಳಿ

Spread the loveದೆಹಲಿ: ಪ್ರಸ್ತುತವಾಗಿ ನಾವು ವಕ್ಫ್ ವಿರುದ್ಧ ಮಾಡಿದ ಹೋರಾಟದ ವರದಿಯನ್ನು ಜೆಪಿಸಿಗೆ ನೀಡಲು ಬಂದಿದ್ದೇವೆ, ಮುಂದಿನ ಸಲ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ