ನವದೆಹಲಿ: ಇತ್ತೀಚಿಗೆ ಬಿಸಿಸಿಐ ಬಿಡುಗಡೆ ಮಾಡಿದ ವಾರ್ಷಿಕ ಗುತ್ತಿಗೆ ಪಟ್ಟಿಯಲ್ಲಿ ಹಲವು ಆಟಗಾರರಿಗೆ ಕೊಕ್ ನೀಡುವ ಮೂಲಕ ಬಿಸಿಸಿಐ ಶಾಕ್ ನೀಡಿತ್ತು.
ಮುಖ್ಯವಾಗಿ ಇಶಾನ್ ಕಿಶನ್ ಹಾಗೂ ಶ್ರೇಯಸ್ ಅಯ್ಯರ್ಗೆ ಕೊಕ್ ನೀಡುವ ಮುಲಕ ಶಾಕ್ ನೀಡಿದ್ದ ಬಿಸಿಸಿಐ ಮುಮಬರುವ ಟಿ-20 ವಿಶ್ವಕಪ್ಗೂ ಈ ಇಬ್ಬರು ಆಟಗಾರರನ್ನು ಪರುಗಣನೆಗೆ ತೆಗೆದುಕೊಳ್ಳುವುದು ಅನುಮಾನ ಎಂದು ಹೇಳಲಾಗಿದೆ.