ಸಂತಿಬಸ್ತವಾಡ ಗ್ರಾಮ ಪಂಚಾಯತ್ ಎರಡನೆಯ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.
ಚುನಾವಣಾಧಿಕಾರಿಯಾಗಿ ಸುಭಾಷ ನಾಯಕ ಮಾನ್ಯ ಲೋಕೊಪಯೋಗಿ ಇಲಾಖೆಯ ಇಂಜಿನಿಯರ ಕಾರ್ಯ ನಿರ್ವಹಿಸಿದರು. ಅಧ್ಯಕ್ಷರಾಗಿ ಶ್ರೀಮತಿ ಲಕ್ಷ್ಮೀ ಪರಶುರಾಮ ಚನ್ನಿಕುಪ್ಪಿ ಮತ್ತು ಶ್ರೀಮತಿ ಮಲ್ಪೂರಿ ಕಲ್ಲಪ್ಪಾ ಜಿಡ್ಡಿಮನಿರವರು ಉಪಾಧ್ಯಕ್ಷರಾಗಿ ಜಯ ಗಳಿಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಭಾರತೀಯ ಜನತಾ ಪಾರ್ಟಿಯ ಪ್ಯಾನಲರವರು ಆಯ್ಕೆ ಆದರು. ಸನ್ಮಾನ್ಯ ಶ್ರೀ ರಮೇಶ ಜಾರಕಿಹೊಳಿರವರ ಬೆಂಬಲದಿಂದ ಸಂತಿಬಸ್ತವಾಡ ಗ್ರಾಮ ಪಂಚಾಯತ ಬಿಜೆಪಿಯ ತೆಕ್ಕೆಗೆ ಬಂದಿರುತ್ತದೆ
Laxmi News 24×7