ಬೆಳಗಾವಿ: ರಮೇಶ್ ಜಾರಕಿಹೊಳಿ ಗೋಕಾಕ ಬೆಳಗಾವಿ ಅಷ್ಟೇ ಅಲ್ಲ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಕೂಡ ಅವರ್ ಹೆಸರು ಅಜರಾಮರವಾಗಿ ಇದೆ ಎಂಬುದಕ್ಕೆ ಇವತ್ತಿನ ಬಿಡುಗಡೆ ಯಾದ ಪಟ್ಟಿಯೇ ಸಾಕ್ಷಿ
ರಮೇಶ್ ಜಾರಕಿಹೊಳಿ ಅವರ ವಿರುದ್ಧ ಅನೇಕ ಊಹಾ ಪೋಹ ಗಳು ಇದ್ದರು ರಮೇಶ್ ಜಾರಕಿಹೊಳಿ ಅಷ್ಟೇ ಅಲ್ಲದೆ ಬೆಂಬಲಿಗರಿಗೆ ಕೂಡ ವಿಧಾನಸಭಾ ಟಿಕೆಟ್ ಕೊಡಿಸುವುದ ರಲ್ಲಿ ಯಶಸ್ವಿ ಯಾಗಿದ್ದಾರೆ
ಸಾಹುಕಾರ ಗೆ ಜಯ ಸಿಕ್ಕಿದೆ ಇನ್ನೇನು ಗುಲಾಲ ಹಾರಸೊದ ಒಂದೇ ಬಾಕಿ..
ರಮೇಶ್ ಜಾರಕಿಹೊಳಿ ಅವರಿಗೆ ಏನೇ ಕುತಂತ್ರ ಮಾಡಿ ಕಟ್ಟಿ ಹಾಕಿದ್ದರು ಕೊನೆಗೂ ಗೋಕಾಕ ಲಕ್ಷ್ಮಿ ದೇವಿ ಅವರಿಗೆ ನ್ಯಾಯ ಕೊಡಿಸುವುದರಲ್ಲಿ ಯಶಸ್ವಿ ಯಾಗಿದ್ದಾರೆ .
Laxmi News 24×7