Breaking News

ಫೆ. 27ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ

Spread the love

ಬೆಳಗಾವಿ: ಇಲ್ಲಿನ 110 ಕೆವಿ  ವಡಗಾಂವ ಉಪಕೇಂದ್ರ ವಿದ್ಯುತ್ ಸರಬರಾಜು ಆಗುವ ಬೆಳಗಾವಿ ನಗರದ ವಿವಿಧ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಪ್ರದೇಶಗಳಲ್ಲಿ ಫೆ. 27ರಂದು ಸೋಮವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು ಎಫ್-04 ಬಜಾರ ಗಲ್ಲಿ ವ್ಯಾಪ್ತಿಯ ಭಾರತ ನಗರ,ಲಕ್ಷ್ಮೀ ನಗರ, ಗಣೇಶಪುರಗಲ್ಲಿ, ಜೇಡಗಲ್ಲಿ, ಅಳ್ವಾನ ಗಲ್ಲಿ, ಮಂಗಾಯಿ ನಗರ, ಪಾಟೀಲಗಲ್ಲಿ, ಯರಮಾಳ ರೋಡ, ಬಾಝಾರಗಲ್ಲಿ, ತೇಗ್ಗಿನಗಲ್ಲಿ, ಛಾವಡಿಗಲ್ಲಿ, ಯಳ್ಲ್ಲೂರ ರೋಡ, ದತ್ತ್ಟಗಲ್ಲಿ, ರಾಜ್ವಾಡ ಕಂಪೌಂಡ್, ಸರ್ವೋದಯ ಕಾಲನಿ, ನಝರಕ್ಯಾಂಪ್, ರಾಮದೇವ್‌ಗಲ್ಲಿ, ವಿಷ್ಣು ಗಲ್ಲಿ, ಶಹಾಪುರಗಲ್ಲಿ, ಮೇಘದೂತ ಸೊಸೈಟಿ, ನಾಥ್ ಪೈ ಸರ್ಕಲ್.

ಎಫ್-5 ವಡಗಾಂವ ವ್ಯಾಪ್ತಿಯ ನೇಕಾರ ಕಾಲನಿ, ನಿಜಾಮಿಯಾ ನಗರ,ರಾಯತ್ ಗಲ್ಲಿ,ವಿಷ್ಣುಗಲ್ಲಿ, ಎಫ್-6 ಹಳೆಬೆಳಗಾವಿ ವ್ಯಾಪ್ತಿಯ ಗಣೇಶ ಪೇಠ, ಕುಲಕರ್ಣಿ ಗಲ್ಲಿ, ರೇಣುಕಾ ನಗರ, ದೇವಾಂಗ ನಗರ, ಬಸ್ತಿ ಗಲ್ಲಿ, ಎಫ್-7 ಹೊಸೂರ ವ್ಯಾಪ್ತಿಯ ಮಾದವ ರಸ್ತೆ, ಕಪಲೇಶ್ವರ ಕಾಲೋನಿ, ಮಹಾವೀರ ಕಾಲೋನಿ, ಸಮರ್ಥ ನಗರ, ಓ ನಗರ, ಪಾಟೀಲ ಗಲ್ಲಿ, ಎಫ್-11 ಸುಭಾಷ ಮಾರ್ಕೆಟ್ ವ್ಯಾಪ್ತಿಯ ಹಿಂದವಾಡಿ, ರಾನಡೆ ಕಾಲನಿ, ಗೋವಾ ವೇಸ್.

ಎಫ್-12 ವಿದ್ಯಾನಗರ ವ್ಯಾಪ್ತಿಯ ಅನಗೋಳ, ವಿದ್ಯಾನಗರ, ಅಂಬೇಡ್ಕರ ನಗರ, ರಾಜಹಂಸಗಲ್ಲಿ, ಮಹಾವೀರ ನಗರ, ಬಾಂಧುರಗಲ್ಲಿ, ಸಂತ ಮೀರಾ ಶಾಲೆ ರಸ್ತೆ, ಅನಗೋಳ ವಡಗಾಂವರಸ್ತೆ, ಗುಲಮೋಹರ ಕಾಲೋನಿ, ಸಮೃದ್ಧಿ ಕಾಲೋನಿ, ಪಾರಿಜಾತ ಕಾಲೋನಿ, ಓಂಕಾರ ನಗರ, ಎಫ್-13 ಭಾಗ್ಯನಗರ ವ್ಯಾಪ್ತಿಯ ಭಾಗ್ಯ ನಗರ 1ನೇ ಕ್ರಾಸ್ ದಿಂದ 10ನೇ ಕ್ರಾಸ್ ವರೆಗೆ, ಎಫ್-14 ಯಳ್ಳೂರ ರೋಡ್ ಆನಂದ ನಗರ, ಸಂಭಾಜಿ ನಗರ, ಕೆ.ಎಲ್.ಇ ಯಳ್ಳೂರ ರಸ್ತೆ, ಆದರ್ಶನಗರ, ಹಿಂದವಾಡಿ, ಜೈಲು ಶಾಲೆ, ಫುಲೆಗಲ್ಲಿ, ಅನ್ನಪೂರ್ಣೇಶ್ವರಿ ನಗರ, ಗಣೇಶನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಕಾರ್ಯ ಮತ್ತು ಪಾಲನೆ ಕಾರ್ಯನಿರ್ವಾಹಕ ಅಭಿಯಂತರರು (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ