ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಹೇಳಿಕೆ
ಬರುವ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸೋಲುವ ಭೀತಿ ಇದೆ.
ಸೋಲುವ ಭೀತಿಯಿಂದ ಕಾಂಗ್ರೆಸ್ ಶಾಸಕಿ ಮತದಾರರಿಗೆ ಆಮಿಷ ತೋರಿಸುತ್ತಿದ್ದಾರೆ.
ಚುನಾವಣೆ ಬಂದಾಗ ಕ್ಷೇತ್ರದ ಜನರಿಗೆ ಆಕಾಂಕ್ಷಿಗಳು ಆಮಿಷ ತೋರಿಸುವುದು ಸ್ವಾಭಾವಿಕ.
ಇದು ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದಲ್ಲಿ ಜೋರಾಗಿದೆ.
ಈ ಬೆಳವಣಿಗೆ ಸರಿಯಲ್ಲ, ಯಾವ ಪಕ್ಷದವರು ಇಂಥ ಕೆಲಸ ಮಾಡಬಾರದು.
ಅಭಿವೃದ್ಧಿ ಮಾಡಿದ್ದರೆ, ಉಡುಗೊರೆ ಕೊಡುವ ಅವಶ್ಯಕತೆ ಏನಿದೆ ಎಂದು ಸಂಜಯ ಪಾಟೀಲ್ ಪ್ರಶ್ನೆ
ದೊಡ್ಡ ದೊಡ್ಡ ಪೆಂಡಾಲ್ ಹಾಕಿ ಜನರಿಗೆ ಉಡುಗೊರೆ ಕೊಡುವುದು ನಾಚಿಗೇಡಿತನದ ಸಂಗತಿ.
ಮನೆ ಮಗಳು ಎಂದು ಅವರು ಭಾಷಣದಲ್ಲಿ ಹೇಳೋದು.
ಆಣೆ ತೊಗೊಂಡು ಜನರಿಂದ ಮತ ಹಾಕಿ ಎನ್ನುವುದು ಎಷ್ಟು ಸರಿ
ಚುನಾವಣೆಯಲ್ಲಿ ಜನರು ಇದರ ಬಗ್ಗೆ ಒಳ್ಳೆಯ ತೀರ್ಮಾನ ಮಾಡುತ್ತಾರೆ.
ಬಿಜೆಪಿಯಿಂದ ಗ್ರಾಮೀಣ ಮತಕ್ಷೇತ್ರದಲ್ಲಿ ಆಕಾಂಕ್ಷಿಗಳು ಹೆಚ್ಚಿದ್ದಾರೆ.
ಧನಂಜಯ ಜಾಧವ, ನಾಗೇಶ ಮನ್ನೋಳಕರ ಟಿಕೆಟ್ ನೀಡಿದರೆ ಅವರಿಗೆ ಬೆಂಬಲಿಸುತ್ತೇನೆ.
ನನಗೆ ಟಿತಕೇಟ್ ಸಿಕ್ಕರೆ ಅವರು ನನಗೆ ಬೆಂಬಲಿಸುತ್ತಾರೆ.
ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ.
ಈ ಬಾರಿ ಗ್ರಾಮೀಣ ಮತಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರುವುದು ನಿಶ್ಚಿತ.
ಗ್ರಾಮೀಣ ಮತಕ್ಷೇತ್ರದಲ್ಲಿ ರಮೇಶ ಜಾರಕಿಹೊಳಿ ಸಮಾವೇಶ ಮಾಡುತ್ತಿರುವ ವಿಚಾರ
ಅದು ಬಿಜೆಪಿ ಕಾರ್ಯಕ್ರಮ ಅಲ್ಲ, ನಾನು ಹೋಗುವುದಿಲ್ಲ.
ಆದರೆ ರಮೇಶ ಜಾರಕಿಹೊಳಿ ಅವರ ಬಗ್ಗೆ ಗೌರವ ಇದೆ ಎಂದು ಸಂಜಯ ಪಾಟೀಲ್