ಧಾರವಾಡದ ಚಿತ್ರಕಲಾವಿದ ಮಂಜುನಾಥ ಹಿರೇಮಠ ಎಂಬುವವರಿಂದ ಅರಳಿದ ಸಿದ್ದೇಶ್ವರ ಶ್ರೀಗಳ ಮೂರ್ತಿ ಕಲಾವಿದನ ಕುಂಚದಲ್ಲಿ ಅರಳಿದ ಎರಡು ಅಡಿ ಇರೋ ಸಿದ್ದೇಶ್ವರ ಶ್ರೀಗಳ ಮಣ್ಣಿನ ಮೂರ್ತಿ.
ಶ್ರೀಗಳ ನಿಧನಕ್ಕೆ ವಿಶೇಷ ಸಂತಾಪ ಸೂಚಿಸಿದ ಕಲಾವಿದ. ಬಳಿಕ 11ಗಂಟೆಗೆ ಕೆಲಗೇರಿ ಗ್ರಾಮಸ್ಥರಿಂದ ಸಿದ್ದೇಶ್ವರ ಶ್ರೀಗಳ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಶ್ರದ್ಧಾಂಜಲಿ.
Laxmi News 24×7