ಬೆಳಗಾವಿ:ಬೆಳಗಾವಿಯಲ್ಲಿ ಭೀಕರ ಮಳೆ ಯಿಂದಾಗಿ ಸುಮಾರು ಕಡೆ ಹಾನಿ ಗಳಾಗಿವೆ ಅದೇರೀತಿ ಕೆ ಕೆ ಕೊಪ್ಪ ಗ್ರಾಮದ ತುಕಾರಾಮ ಸಿದ್ದಪ್ಪ ಗೊಡಲ ಕುಂದರಗಿ ಅವರ್ ಮನೆ ಕೂಡ ಬಿದ್ದು ಹೋಗಿದೆ.
ಮನೆ ಸಂಪೂರ್ಣ ಬಿದ್ದಿದ್ದು ಮನೆಯ ಎಲ್ಲ ಸಾಮಾನುಗಳು ಜಖಂ ಆಗಿವೆ ಅದೃಷ್ಟವತಾ ಯಾವುದೇ ಪ್ರಾಣ ಹಾನಿ ಆಗಿಲ್ಲ.
ಮನೆ ಬಿದ್ದು ಎರಡು ದಿನ ಕಳೆದರೂ ಯಾವುದೇ ಸಂಭಂದ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಕೊಂಚಿತ್ತು ಕಾಳಜಿ ಮಾಡಿಲ್ಲ.
ಸಂಬಂಧ ಪಟ್ಟವರು ಕೂಡಲೇ ಕ್ರಮ ಜರುಗಿಸಬೇಕು ಎಂದು ಕುಟುಂಬಸ್ಥರ ಹಾಗೂ ಗ್ರಾಮದ ಜನತೆಯ ಆಗ್ರಹ ವಾಗಿದೆ