ಬೆಳಗಾವಿ ನಗರದ ಗಣ್ಯ ನಾಗರಿಕರಾದ ಸುಭಾಷ್ ಘೋಲಕ್‍ರವರು, ಬೆಳಗಾವಿಯ ಟಿಳಕವಾಡಿಯ ಮೊದಲ ರೈಲ್ವೇ ಗೇಟ್ ಬಳಿ ಅಳವಡಿಸಿರುವ ಬ್ಯಾರಿಕೇಡ್‍ಗಳಿಂದ ತೊಂದರೆಯಾಗುತ್ತಿರುವ ಕುರಿತಂತೆ ಪ್ರಧಾನ ಮಂತ್ರಿಗಳ ಕಚೇರಿಗೆ ಮಾಹಿತಿ ತಿಳಿಸಿದ್ದರು. ಈ ಕುರಿತಂತೆ ಸಮಸ್ಯೆಯನ್ನು ವಿಚಾರಣೆ ಮಾಡಿವಂತೆ ಕರ್ನಾಟಕ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ನಗರದ ಗಣ್ಯ ನಾಗರಿಕರಾದ ಸುಭಾಷ್ ಘೋಲಪ್‍ರವರು, ಬೆಳಗಾವಿಯ ಟಿಳಕವಾಡಿಯ ಮೊದಲ ರೈಲ್ವೇ ಗೇಟ್ ಬಳಿ ಅಳವಡಿಸಿರುವ ಬ್ಯಾರಿಕೇಡ್‍ಗಳಿಂದ ತೊಂದರೆಯಾಗುತ್ತಿರುವ ಕುರಿತಂತೆ ಪ್ರಧಾನ ಮಂತ್ರಿಗಳ ಕಚೇರಿಗೆ ಮಾಹಿತಿ ತಿಳಿಸಿದ್ದರು. ಈ ಕುರಿತಂತೆ ಸಮಸ್ಯೆಯನ್ನು ವಿಚಾರಣೆ ಮಾಡಿವಂತೆ ಕರ್ನಾಟಕ ಸರಕಾರಕ್ಕೆ ಪತ್ರ ಬರೆದಿದ್ದಾರೆ.
ಪ್ರಧಾನ ಮಂತ್ರಿಗಳ ಕಾರ್ಯಾಲಯದ ಸೆಕ್ಷನ್ ಅಧಿಕಾರಿ ವಿವೇಕ್ ಪ್ರಕಾಶ್ ರವರು ಈ ಕುರಿತಂತೆ ಕರ್ನಾಟಕ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಈನ್ನು ಈ ಕುರಿತಂತೆ ಸುಭಾಷ್ ಘೋಲಪ್‍ರವರಿಗೂ ಕೂಡ ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಪತ್ರ ಬಂದಿದೆ.