Breaking News

ಬಿಗ್‌ಬಾಸ್ ಕನ್ನಡ OTTಗೆ ಚಾಲನೆ: ಇಲ್ಲಿದೆ 16 ಸ್ಪರ್ಧಿಗಳ ಪಟ್ಟಿ

Spread the love

ಬೆಂಗಳೂರು: ಬಿಗ್‌ಬಾಸ್ ಕನ್ನಡ ಮೊದಲ ಒಟಿಟಿ ಆವೃತ್ತಿಗೆ ಅದ್ದೂರಿ ಚಾಲನೆ ಸಿಕ್ಕಿದೆ. ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ ಸೇರಿ 16 ಮಂದಿ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ, ಸೀಸನ್ 9ಕ್ಕೂ ಮುನ್ನ ಪ್ರೇಕ್ಷಕರಿಗೆ ಒಟಿಟಿ ಆವೃತ್ತಿ ಮನರಂಜನೆಯ ಬುತ್ತಿ ಹೊತ್ತು ತರಲಿದೆ.

ಕನ್ನಡದ ಸೂಪರ್ ಸ್ಟಾರ್ ಕಿಚ್ಚ ಸುದೀಪ್ ಎಂದಿನಂತೆ ತಮ್ಮ ವಿಶಿಷ್ಟ ಶೈಲಿಯ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ.

ಬಿಗ್‌ಬಾಸ್ ಒಟಿಟಿ ಸ್ಪರ್ಧಿಗಳು ಯಾರ್ಯಾರು?

1 ಆರ್ಯ ವರ್ಧನ್ ಗುರೂಜಿ

2 ಸೋನು ಶ್ರೀನಿವಾಸ್ ಗೌಡ

3. ರೂಪೇಶ್ ಶೆಟ್ಟಿ

4 ಸ್ಫೂರ್ತಿ ಗೌಡ

5 ಸಾನ್ಯ ಅಯ್ಯರ್

6 ಲೋಕೇಶ್

7 ಅಕ್ಷತಾ ಕುಕಿ

8 ರಾಕೇಶ್ ಅಡಿಗ

9 ಕಿರಣ್ ಕೆ ಯೋಗೆಶ್ವರ್

10 ಚೈತ್ರಾ ಹಳ್ಳಿಕೇರಿ

11 ಉದಯ್ ಸೂರ್ಯ

12 ಜಯಶ್ರೀ ಆರಾಧ್ಯ

13 ಅರ್ಜುನ್ ರಮೇಶ್

14 ನಂದು

15 ಜಶ್ವಂತ್

16 ಸೋಮಣ್ಣ ಮಾಚಿಮಾಡ


Spread the love

About Laxminews 24x7

Check Also

ಕರಗಾಂವ ಏತ ನೀರಾವರಿ ಯೋಜನೆಗಾಗಿ ಡಿಸೆಂಬರ್ 4 ರಂದು ಚಿಕ್ಕೋಡಿಯಲ್ಲಿ ರೈತರಿಂದ ಬೃಹತ್ ಹೋರಾಟ

Spread the love ಚಿಕ್ಕೋಡಿ:ಕರಗಾಂವ ಏತ ನೀರಾವರಿ ಯೋಜನೆಯ ಕಾಮಗಾರಿಯನ್ನು ಬೇಗನೆ ಪ್ರಾರಂಭಿಸುವಂತೆ ಆಗ್ರಹಿಸಿ ಡಿಸೆಂಬರ್ 4 ರಂದು ಚಿಕ್ಕೋಡಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ