ಗೋಕಾಕ: ಗೋಕಾಕ ನಗರದ ವಾಯುವ್ಯ ರಸ್ತೆ ಸಾರಿಗೆ ಘಟಕದ ಸಿಬ್ಬಂದಿಗಳ ಉದ್ಘಾಟನೆ ಸಂದರ್ಭ ದಲ್ಲಿ ಸಂತೋಷ್ ಜಾರಕಿಹೊಳಿ ಭಾಗವಹಿಸಿದ್ದರು.
ಗೋಕಾಕ ಘಟಕದ ಸಿಬ್ಬಂದಿಗಳ ಬೀಳ್ಕೊಡುವ ಸಮಾರಂಭದಲ್ಲಿ ಸಂತೋಷ್ ಜಾರಕಿಹೊಳಿ ಅವರು ಭಾಗಿಯಾಗಿಅವರಿಗೆ ಗೌರವಯುತವಾಗಿ ನಮಸ್ಕರಿಸಿ ಬೀಳ್ಕೊಡುಗೆ ಮಾಡಿಕೊಟ್ಟರು.
ಗೋಕಾಕ ನಗರದ ವಿವಿಧ ಸಭೆ ಸಮಾರಂಭ ಗಳಲ್ಲಿ ಸಂತೋಷ್ ಜಾರಕಿಹೊಳಿ ಅವರು ಇತ್ತೀಚಿನ ದಿನಗಳಲ್ಲಿ ಆಕ್ಟಿವ್ ಆಗಿ ಭಾಗವಹಿಸುತ್ತಿದ್ದಾರೆ, ಬೀಳ್ಕೊಡುಗೆ ಪಡೆದ ಸಿಬ್ಬಂದಿಗಳಿಗೆ ಸಂತೋಷ್ ಜಾರಕಿಹೊಳಿ ಅಭಿನಂದಿಸಿ ನಿಮ್ಮ ಮುಂದಿನ ಜೀವನ ಸುಖಕರ ವಾಗಿರಲಿ ಎಂದು ಹಾರೈಸಿ ಶುಭಕೋರಿದರು
Laxmi News 24×7