ಬೆಳಗಾವಿಯ ನೂತನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾಗಿ ಡಾ. ಮಹೇಶ ಕೋಣಿ ಹಾಗೂ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಧಿಕಾರಿಗಳಾಗಿ ಡಾ ಚೇತನ ಬಿ ಕಂಕಣವಾಡಿ ಅಧಿಕಾರ ಸ್ವಿಕರಿಸಿದರು
ಹೌದು ಬೆಳಗಾವಿಯಲ್ಲಿ ದಿನಾಂಕ ಶುಕ್ರವಾರ ೧೭ ಜೂನ್ ರಂದು ನೂತನ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾಗಿ ಡಾ ಮಹೇಶ ಕೋಣಿ ಹಾಗೂ ಜಿಲ್ಲಾ ಸಂತಾನೋತ್ಪತ್ತಿ ಮತ್ತು ಮಕ್ಕಳ ಅಧಿಕಾರಿಗಳಾಗಿ ಡಾ ಚೇತನ ಬಿ ಕಂಕಣವಾಡಿ ಅಧಿಕಾರ ಸ್ವಿಕರಿಸಿದರು.