ವಿಧಾನ ಪರಿಷತ್ ಚುನಾವಣೆ ಎಲ್ಲೆಡೆ ಬಿಗಿ ಭದ್ರತೆ ಇಂದ ಮತದಾನ ನಡೆಯುವಾಗ ಹಣಮಂತ ನಿರಾಣಿ ಆಪ್ತ ಸಹಾಯಕ ಮೇಲೆ ಬೆಳಗಾವಿ ಡಿಸಿ ಗರಂ ಆಗಿದ್ದಾರೆ ಪಾಸ್ ಇಲ್ಲದೆ ಒಳಗಡೆ ಪ್ರವೇಶ ಮಾಡಿದವನಿಗೆ ಚಳಿ ಬಿಡಿಸಿದ ಬೆಳಗಾವಿ ಡಿಸಿ
ಹಣಮಂತ ನಿರಾಣಿ ಸಹಾಯಕ ಪಾಸ್ ಇಲ್ಲದೆ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಮಾಡುತ್ತಿದ್ದರು ಅದನ್ನು ನೋಡಿ ಡಿ ಸಿ ಇವರನ್ನ ಆಚೆ ಹಾಕಿ ಎಂದು ಗರಂ ಆಗಿದ್ದರೆ
ಇವನ್ನ ಆಚೆ ಕಳಸಿ ಎಂದು ಹಣಮಂತ ನಿರಾಣಿ ಪೀ ಎ ಮೇಲೆ ಬೆಳಗಾವಿ ಡಿಸಿ ಗರಂ
Laxmi News 24×7