Breaking News

ಶ್ರೀ ಹಣಮಂತ ನಿರಾಣಿ, ಶ್ರೀ ಅರುಣ್ ಶಹಾಪುರ ಅವರ ಪರವಾಗಿ ಇಂದು ಬೆಳಗಾವಿಯಲ್ಲಿ ಮತಯಾಚನೆ

Spread the love

ವಿಧಾನ ಪರಿಷತ್ ಪದವೀಧರರ ಹಾಗೂ ಶಿಕ್ಷಕರ ಚುನಾವಣೆ ಅಂಗವಾಗಿ ನಮ್ಮ ಪಕ್ಷದ ಅಭ್ಯರ್ಥಿಗಳಾದ ಶ್ರೀ ಹಣಮಂತ ನಿರಾಣಿ, ಶ್ರೀ ಅರುಣ್ ಶಹಾಪುರ ಅವರ ಪರವಾಗಿ ಇಂದು ಬೆಳಗಾವಿಯಲ್ಲಿ ಶ್ರೀಮತಿ ಸ್ಪೂರ್ತಿ ಪಾಟೀಲ ( ಅಂಗಡಿ ) , ಶ್ರೀಮತಿ ಶೃದ್ಧಾ ಶೆಟ್ಟರ್ ಅಂಗಡಿ ಅವರ ಜತೆಗೆ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆ, ರೈಲ್ ನಗರ, ಪಿ ಡಬ್ಲ್ಯೂ ಡಿ ಕ್ವಾರ್ಟರ್ಸ್ ನಲ್ಲಿ ಮನೆಮನೆಗೆ ತೆರಳಿ ಶಿಕ್ಷಕರ ಹಾಗೂ ಪದವೀಧರರ ಭೇಟಿಯಾಗಿ ಮತಯಾಚನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕಾರ್ಪೊರೇಟರ್ ಶ್ರೀ ಸಂದೀಪ್ ಜೀರಗಾಳ , ಶ್ರೀಮತಿ ಸವಿತಾ ಕಾಂಬ್ಳೆ , ಕಾರ್ಯಕರ್ತರಾದ ಶ್ರೀಮತಿ ಮಹಾದೇವಿ ಹಿರೇಮಠ, ಶ್ರೀಮತಿ ಸರೋಜಿನಿ , ಶ್ರೀ ಅಶೋಕ ತೋರಾಲ, ಶ್ರೀಮತಿ ಸವಿತಾ ಕಾಂಬ್ಳೆ, ಶ್ರೀಮತಿ ದೀಪಾ ಕುಡಚಿ, ಶ್ರೀಮತಿ ಇಂದ್ರಾ ಬಾಳಿಕಾಯಿ, ಶ್ರೀ ಭೀಮಗೌಡಾ ಪಾಟೀಲ, ಶ್ರೀ ರವಿ ಪಾಟೀಲ, ಶ್ರೀ ಎಸ್ ಎಲ್ ಕೋಡಿ ಹಾಗೂ ಇತರೆ ಉಪಸ್ಥಿತರಿದ್ದರು.

 


Spread the love

About Laxminews 24x7

Check Also

ಬಿವೈ ವಿಜಯೇಂದ್ರ ಬದಲಾವಣೆ ಪ್ರಶ್ನೆಯೇ ಇಲ್ಲಾ; ಮಾಜಿ ಶಾಸಕ ನಡಹಳ್ಳಿ*

Spread the love ಬಿವೈ ವಿಜಯೇಂದ್ರ ಬದಲಾವಣೆ ಪ್ರಶ್ನೆಯೇ ಇಲ್ಲಾ; ಮಾಜಿ ಶಾಸಕ ನಡಹಳ್ಳಿ* ವಿಜಯೇಂದ್ರ ಬದಲಾವಣೆ ಪ್ರಶ್ನೆಯೇ ಇಲ್ಲ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ