Breaking News

ಮೇಕೆದಾಟು‌ ಪಾದಯಾತ್ರೆ ಫೆಬ್ರವರಿ 27ರಿಂದ ಮತ್ತೆ ಆರಂಭ

Spread the love

ರಾಜ್ಯದಲ್ಲಿ ಕೊರೋನಾ ಹೆಚ್ಚಾದ ಕಾರಣ ಮೊಟಕುಗೊಂಡಿದ್ದ ಮೇಕೆದಾಟು‌ ಪಾದಯಾತ್ರೆಯನ್ನು ಫೆಬ್ರವರಿ 27ರಿಂದ ಮತ್ತೆ ಆರಂಭಿಸುವುದಾಗಿ ರಾಜ್ಯ ಕಾಂಗ್ರೆಸ್‌ ತಿಳಿಸಿದೆ.

ಈ ಮೊದಲು ಆರಂಭವಾಗಿದ್ದ ಪಾದಯಾತ್ರೆ ದಿಡೀರ್ ಕೊರೋನಾ ಹಿನ್ನೆಲೆ ರಾಜ್ಯ ಸರಕಾರ ಹೇರಿದ್ದ ನಿರ್ಬಂಧ ಹಿನ್ನೆಲೆ ಸ್ಥಗಿತಗೊಂಡಿತ್ತು.

ಇದೀಗ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪಾದಯಾತ್ರೆ ನಡೆಸಲಿದ್ದು, 2ನೇ ಹಂತದ ಪಾದಯಾತ್ರೆ ಶುರುವಾಗಲಿದೆ.

ಫೆಬ್ರವರಿ 27ರಿಂದ ಶುರುವಾಗುವ ಪಾದಯಾತ್ರೆ ಮಾರ್ಚ್‌ 5ರ ಬದಲಾಗಿ ಮಾರ್ಚ್‌ 3ಕ್ಕೆ ಅಂತ್ಯವಾಗಲಿದೆ. ಮಾರ್ಚ್‌ 3ಕ್ಕೆ ಸಂಜೆ ಬಸವನಗುಡಿಯಲ್ಲಿ ಪಾದಯಾತ್ರೆ ಅಂತ್ಯವಾಗಲಿದೆ.


Spread the love

About Laxminews 24x7

Check Also

ಗ್ಯಾರಂಟಿ’ಗಳಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ನಿಜ, ಆದರೆ ಅಭಿವೃದ್ಧಿ ಕಾರ್ಯ ನಿಂತಿಲ್ಲ: ಸತೀಶ್ ಜಾರಕಿಹೊಳಿ

Spread the loveಬೆಳಗಾವಿ: ಗ್ಯಾರಂಟಿ ಯೋಜನೆಗಳ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌, ಸಚಿವ ಎಂ.ಬಿ.ಪಾಟೀಲ್‌ ಅಪಸ್ವರ ಎತ್ತಿದ ಬೆನ್ನಲ್ಲೇ ಲೋಕೋಪಯೋಗಿ ಸಚಿವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ