Breaking News

ವೈರಲ್ ಆಗಿರೋ ಆಡಿಯೋ ನನ್ನದೇ – ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ

Spread the love

ಬೆಂಗಳೂರು: ಮಾಜಿ ಸಂಸದ ಎಲ್ ಆರ್ ಶಿವರಾಮೇಗೌಡ ( Ex MP L R Shivaramegowdha ) ದಿವಂಗತ ಹಿರಿಯ ನಾಯಕ ಜಿ ಮಾದೇಗೌಡ ( G Madegowdha ) ಬಗ್ಗೆ ಮಾತನಾಡಿದ್ದಂತ ಆಡಿಯೋ ವೈರಲ್ ಆಗಿತ್ತು. ಶಾಸಕನಾಗೋದಕ್ಕೆ 30 ಕೋಟಿ ಖರ್ಚು ಮಾಡಿದ್ದೆ ಎಂಬುದು ವೈರಲ್ ಆದಂತ ಆಡಿಯೋದಲ್ಲಿತ್ತು.

ಜೊತೆಗೆ ಮಾದೇಗೌಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದೂ ಹೊರಬಿದ್ದಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವಂತ ಅವರು, ವೈರಲ್ ಆಗಿರುವಂತ ಆಡಿಯೋ ನನ್ನದೇ, ನಾನು ಮಾದೇಗೌಡರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಅವರಿಗೆ ಹೆದರಿಯೂ ನಮ್ಮೂರಿನಲ್ಲಿ ಕುಳಿತಿಲ್ಲ. ನಾ ಏನಾದರೂ 420 ಕೆಲಸ ಮಾಡಿದ್ರೇ ದಾಖಲೆ ಸಹಿತ ಬನ್ನಿ ಎಂಬುದಾಗಿ ಕಿಡಿಕಾರಿದರು.


Spread the love

About Laxminews 24x7

Check Also

ನಗಲೇ ಇಲ್ಲ ರತಿ ಮನ್ಮಥರು- ಮೌನ ಶಪಥ, ಯಾರಿಗೂ ಸಿಗದ ₹ 13 ಲಕ್ಷ ಬಹುಮಾನ

Spread the loveರಾಣಿಬೆನ್ನೂರು: ಇಲ್ಲಿನ ದೊಡ್ಡಪೇಟೆ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಹೋಳಿ ಹಬ್ಬದ ಪ್ರಯುಕ್ತ ನಗರದ ಶ್ರೀ ರಾಮಲಿಂಗೇಶ್ವರ ಸೇವಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ