ಮಾಸ್ಕ ವಿಚಾರದಲ್ಲಿ ಸಚಿವ ಉಮೇಶ್ ಕತ್ತಿ ಯಡವಟ್ಟು ಹೇಳಿಕೆ
ಮಾಸ್ಕ ವಿಚಾರದಲ್ಲಿ ಜನ ಸಾಮಾನ್ಯರಿಗೊಂದು ನ್ಯಾಯ ಜನ ಪ್ರತಿನಿಧಿಗಳಿಗೆ ಒಂದು ನ್ಯಾಯ
ಅರಣ್ಯ ಸಚಿವ ಉಮೇಶ್ ಕತ್ತಿ ಕಾರ್ಯಕ್ರಮದಲ್ಲಿ ಮಾಸ್ಕ ಸಾಮಾಜಿಕ ಅಂತರ ಮರೆತ ಜನ ಪ್ರತಿನಿಧಿಗಳು
ನಿನ್ನೆ ಸಂಜೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದ್ದ ಕಾರ್ಯಕ್ರಮ
ಮಾಸ್ಕ ಹಾಕಿಲ್ಲಾ ಎಂದು ಮಾಧ್ಯಮಗಳ ಪ್ರಶ್ನೆಗೆ ಸಚಿವರ ಉಡಾಫೆ ಉತ್ತರ
ಪ್ರಧಾನ ಮಂತ್ರಿಗಳೆ ಹೇಳಿದ್ದಾರೆ ಯಾವುದೆ ನಿರ್ಬಂಧ ವಿಧಿಸಲ್ಲಾ
ಸ್ವಂತ ಜವಾಬ್ದಾರಿ ಹೊತ್ತು ಅವರೆ ಮಾಸ್ಕ ಹಾಕಿಕೊಳ್ಳಬೇಕು
ಮಾಸ್ಕ ಹಾಕೋದು ಬಿಡೋದು ಅದು ಅವರವರ ವಿಚಾರ
ಮಾಸ್ಕ ಹಾಕದೆ ಇರೋದು ನನ್ನ ವೈಯಕ್ತಿಕ ವಿಚಾರ ನಾನು ಮಾಸ್ಕ ಹಾಕಲ್ಲಾ
ನನಗೆ ಮಾಸ್ಕ ಹಾಕಬೇಕೆಂದು ಅನಿಸಿಲ್ಲಾ ಅದೆ ಕಾರಣಕ್ಕಾಗಿ ನಾನು ಮಾಸ್ಕ ಹಾಕಿಲ್ಲಾ ಏನು ತೊಂದರೆ ಇಲ್ಲಾ
ಮಾಸ್ಕ ಹಾಕದೆ ಸಾಮಾನ್ಯ ಜನ ಓಡಾಡಿದ್ರೆ ಅಫರಾದ ಎಂದು ಧಂಡ ವಿಧಿಸುವ ಪೊಲೀಸರು ಜನ ಪ್ರತಿನಿಧಿಗಳ ವಿಚರಾದಲ್ಲಿ ಮಾತ್ರ ಸೈಲೆಂಟ್
ಕಾರ್ಯಕ್ರಮದಲ್ಲಿ ಮಾಸ್ಕ ಮರೆತ ಮಾಜಿ ಸಚಿವ ಲಕ್ಷ್ಮಣ ಸವದಿ, ಸಂಸದ ಅಣ್ಣಾಸಾಬ ಜೊಲ್ಲೆ, ಸಚಿವ ಉಮೇಶ್ ಕತ್ತಿ ಹಾಗೂ ಶಾಸಕ ಮಹೇಶ್ ಕುಮಟಳ್ಳಿ