ಬೆಳಗಾವಿ – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಬೆಳಗಾವಿಯಲ್ಲಿ 2 ಜೀಪ್ ಖರೀದಿಸಿದರು. ಅವುಗಳ ಬಿಲ್ ನ್ನು ಸಹ ತಾವೇ ಸ್ವತಃ ನಗದು ರೂಪಿದಲ್ಲಿ ಪಾವತಿಸಿದರು.
ಬೆಳಗಾವಿಯಲ್ಲಿ ಇಂದು ವಸ್ತು ಪ್ರದರ್ಶನ ಮಳಿಗೆಗೆ ಭೇಟಿ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಚನ್ನಪಟ್ಟಣದ ಬೊಂಬೆ ಮಾರಾಟ ಮಳಿಗೆಯಲ್ಲಿ ಎರಡು ಪ್ರಕಾರದ ಕಟ್ಟಿಗೆಯ ಜೀಪುಗಳನ್ನು ಖರೀದಿಸಿದರು. ಇದಕ್ಕೆ ೧೦೦೦ ರೂಪಾಯಿ ಪಾವತಿಸಿದರು.
Laxmi News 24×7