ಇಂದು ಧೃತಿ ಮತ್ತೆ ವಿದೇಶದ ವಿಮಾನವೇರಿದ್ದಾರೆ. ಪವರ್ ಸ್ಟಾರ್ ಅಕಾಲಿಕ ನಿಧನರಾದ ಸುದ್ದಿ ತಿಳಿದು ಮಗಳು ಓಡೋಡಿ ಅಮೆರಿಕಾದಿಂದ ಬಂದಿದ್ದಳು. ಇದೀಗ ತಂದೆಯ ಕಾರ್ಯಮುಗಿಸಿಕೊಂಡು ಓದಿನ ಕಡೆಗೆ ಗಮನ ಕೊಡಲು ಹಿಂತಿರುಗಿದ್ದಾರೆ.
ಇನ್ನು, ಪುನೀತ್ ಕಿರಿಯ ಪುತ್ರಿ ಕೂಡಾ ಎಸ್‌ಎಸ್‌ಎಲ್ ಸಿಯಲ್ಲಿ ಓದುತ್ತಿದ್ದು, ಪರೀಕ್ಷೆಗೆ ಸಿದ್ಧಳಾಗುತ್ತಿದ್ದಾಳೆ. ಈ ಮೂಲಕ ತಂದೆಯ ಸಾವಿನ ದುಃಖವಿದ್ದರೂ ಅವರ ಕನಸಿನಂತೆ ಮತ್ತೆ ಓದಿನತ್ತ ಗಮನ ಕೊಡಲು ಮಕ್ಕಳು ನಿರ್ಧರಿಸಿದ್ದಾರೆ.
Laxmi News 24×7