ಸಲಗ ಸಿನಿಮಾ ಯಶಸ್ಸಿನ ನಂತರ ದುನಿಯಾ ವಿಜಯ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಕೆಲವು ಮೂಲಗಳಿಂದ ಕೇಳಿ ಬಂದ ಮಾಹಿತಿ ಪ್ರಕಾರ ತೆಲುಗು ಸ್ಟಾರ್ ನಟನ ಜೊತೆ ವಿಜಯ್ ನಟಿಸುತ್ತಿದ್ದಾರಂತೆ ಅದುವೇ ವಿಲನ್ ಪಾತ್ರದಲ್ಲಿ. ಸಲಗ ಸಿನಿಮಾ ಬಗ್ಗೆ ಮಾಹಿತಿ ಪಡೆದುಕೊಂಡ ನಂದಮುರಿ ಬಾಲಕೃಷ್ಣ ಅವರು ಈಗ ಸಲಗ ಜೊತೆ ಕೈ ಜೋಡಿಸಲಿದ್ದಾರೆ ಎನ್ನಲಾಗಿದೆ.
Laxmi News 24×7