Breaking News

ನಾಡಿನ ಸಮಸ್ತ ಜನತೆಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು:ಸಂತೋಷ್ ಜಾರಕಿಹೊಳಿ

Spread the love

ನಾಡಿನ ಸಮಸ್ತ ಜನತೆಗೆ ಈದ್ ಮಿಲಾದ್ ಹಬ್ಬದ ಶುಭಾಶಯಗಳು

ಎಲ್ಲರೂ ಹಬ್ಬವನ್ನ ಅತ್ಯಂತ ಸರಳ ರೀತಿಯಲ್ಲಿ ಆಚರಿಸಿ ಆದಷ್ಟು ಸೋಶಿಯಲ್ ಡಿಸ್ಟೆನ್ಸ್ ಮಂಟೇನ್ ಮಾಡಿ, ಹಬ್ಬದ ಜೊತೆ ಜೊತೆಗೆ ತಮ್ಮ ಹಾಗೂ ತಮ್ಮ ಕುಟುಂಬದ ಬಗ್ಗೆಯೂ ಕಾಳಜಿ ವಹಿಸಿ,

ಈದ್ ಮಿಲಾದ್ ಮುಸ್ಲಿಂ ಬಾಂಧವರಿಗೆ ಪ್ರಮುಖ ಹಬ್ಬ ಗಳಲ್ಲಿ ಕೂಡ ಹೌದು
ಹಬ್ಬದ ಜೊತೆಜೊತೆಗೆ ತಾವು ಕುಟುಂಬದ ಬಗ್ಗೆ ಕಾಳಜಿ ವಹಿಸಿ ಹಬ್ಬ ಆಚರಣೆ ಮಾಡಿ ಈ ಒಂದು ಶುಭ ದಿನದಂದು ಎಲ್ಲ ನಾಡಿನ ಮುಸ್ಲಿಂ ಬಾಂಧವರಿಗೆ ಶುಭಾಶಗಳನ್ನತಿಳಿಸಿದ್ದಾರೆ

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನರು

ಸಂತೋಷ್ ಜಾರಕಿಹೊಳಿ

 


Spread the love

About Laxminews 24x7

Check Also

ವಿಚಾರಣೆಗೆ ಬರಲಿಲ್ಲ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ಅರ್ಜಿ

Spread the loveಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯಬೇಕಿದ್ದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್‌ನಲ್ಲಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ