Breaking News

ಮರಾಠಿ ಪುಂಡಾಟಿಕೆಯನ್ನು ಸಮರ್ಥವಾಗಿ ಎದುರಿಸಿ ಎದುರೇಟು ಕೊಟ್ಟ ಲಕ್ಷ್ಮಿ ನಿಪ್ಪಾಣಿಕರ, ಅವರಿಗೆ ಸನ್ಮಾನ..

Spread the love

ಬೆಳಗಾವಿಯಲ್ಲಿ ಕಳೆದ ರವಿವಾರರಾತ್ರಿ ಮಹಾರಾಷ್ಟ್ರ ಏಕೀಕರಣಸಮಿತಿಯ ಕಾರ್ಯಕರ್ತರು ಮರಾಠಿನಾಮಫಲಕಕ್ಕೆ ಆಗ್ರಹಿಸಿ ನಡೆಸಿದಪುಂಡಾಟಿಕೆಯನ್ನು ಸಮರ್ಥವಾಗಿ
ಎದುರಿಸಿ ಎದುರೇಟು ಕೊಟ್ಟ ಬೆಳಗಾವಿಮಹಾನಗರ ಪಾಲಿಕೆಯಉಪಾಯುಕ್ತರಾದ ಶ್ರೀಮತಿಲಕ್ಷ್ಮೀನಿಪ್ಪಾಣಿಕರಹಾಗೂ ಕನ್ನಡ ಬಳಕೆಯಲ್ಲಿಬದ್ಧತೆ ಪ್ರದರ್ಶಿಸಿದ ಆಯುಕ್ತರಾದಶ್ರೀ ರುದ್ರೇಶ ಘಾಳಿ ಅವರನ್ನು ಕನ್ನಡ ಪರಸಂಘಟನೆಗಳ ಮುಖಂಡರು ಮಂಗಳವಾರಮುಂಜಾನೆ ಪಾಲಿಕೆಯಲ್ಲಿ ಸನ್ಮಾನಿಸಿ
ಅಭಿನಂದಿಸಿದರು.

 

ಬೆಳಗಾವಿ ಜಿಲ್ಲಾಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಅಧ್ಯಕ್ಷ ಅಶೋಕ ಚಂದರಗಿ,ಕರ್ನಾಟಕರಕ್ಷಣಾ ವೇದಿಕೆಯರಾಜ್ಯ ಸಂಚಾಲಕಮಹಾದೇವ ತಳವಾರ,ಜಿಲ್ಲಾಧ್ಯಕ್ಷದೀಪಕ ಗುಡಗನಟ್ಟಿ,ಮೈನೋದ್ದೀನ್ಮಕಾನದಾರ,ಕಿರಣಮಾಳನ್ನವರ,ಸಾಗರ ಬೋರಗಲ್ಲ,ವಿರೇಂದ್ರ ಗೋಬರಿ,ವಿಶಾಲ ತಿಗಡಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಡ್ರಗ್ಸ್ ದಂಧೆಕೋರರೊಂದಿಗೆ ಪೊಲೀಸರು ಶಾಮೀಲಾಗಿದ್ದು ಕಂಡುಬಂದ್ರೆ ಎಫ್ಐಆರ್ ದಾಖಲಿಸಿ ಸೇವೆಯಿಂದ ವಜಾ: ಜಿ. ಪರಮೇಶ್ವರ್

Spread the loveಬೆಳಗಾವಿ: ಡ್ರಗ್ಸ್ ಪಿಡುಗಿನ ವಿರುದ್ಧ ಸಮರ ಸಾರಿದ್ದು, ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಮಾದಕವಸ್ತು ಮಾರಾಟಕ್ಕೆ ಉತ್ತೇಜನ ನೀಡುವ ಸಿಬ್ಬಂದಿಗಳ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ