Breaking News

ಕಾಮುಕ ಶಿಕ್ಷಕನಿಗೆ ಗ್ರಾಮಸ್ಥರಿಂದ ಧರ್ಮದೇಟು,ನರ್ಸ್ ಗೆ ಅಶ್ಲೀಲ ಮೆಸೇಜ್ ಮಾಡಿದ ಮಾಸ್ತರ್…

Spread the love

ಕಿತ್ತೂರು : ಕಿತ್ತೂರು ಚೆನ್ನಮ್ಮನ ನಾಡು ಚೆನ್ನಮ್ಮನ ನಾಡಿನಲ್ಲಿ ಹೆಣ್ಣಿಗೆ ಸಿಗಬೇಕಾದ ಮರ್ಯಾದೆಯನ್ನು ಇಂದು ಒಬ್ಬ ಶಿಕ್ಷಕ ಅವರ್ ಮರ್ಯಾದೆ ತೆಗೆಯೋಅಂತ ಕೆಲಸವನ್ನ ಮಾಡಿದ್ದಾನೆ

ಕಿತ್ತೂರು ಚೆನ್ನಮ್ಮನ ನಾಡಿನಲ್ಲಿ ಇಂತದೊಂದು ಘಟನೆ ಶಿಕ್ಷಕನಿಂದ ನಡೆದಿದೆ .

ಹೌದು ಕಿತ್ತೂರು ತಾಲೂಕಿನ ದೇವಾಂಗ ಸರಕಾರಿ ಪ್ರಾಥಮಿಕ ಶಾಲೆಯ ಪ್ರಧಾನ ಶಿಕ್ಷಕ ಸುರೇಶ್ ಚವಲಗಿ ಎಂಬ ಕಾಮುಕ ಶಿಕ್ಷಕ ಕಿತ್ತೂರು ತಾಲೂಕಿನ ಸರ್ಕಾರಿ ಆಸ್ಪತ್ರೆ ಯಲ್ಲಿ ಕೆಲಸ ಮಾಡುವ ನರ್ಸ್ ಗೆ ಅಶ್ಲೀಲ ಮೆಸೇಜ್ ಗಳನ್ನ ಕಳಿಸಿ ಕಿರುಕುಳ ನೀಡುತ್ತಿದ್ದ ಎಂದು ಕಿತ್ತೂರು ತಾಲೂಕಿನ ಜನ ರೊಚ್ಚಿಗೆದ್ದು ಶಾಲೆಗೆ ನುಗ್ಗಿದ್ದಾರೆ.

ಶಾಲೆಗೆ ನುಗ್ಗಿ ಧರ್ಮದೆತನ್ನ ಕೂಡ ಕೊಟ್ಟಿದ್ದಾರೆ

ಹಾಗೂ ಶಿಕ್ಷಕನಿಂದ ನೊಂದ ಮಹಿಳೆ ಚಪ್ಪಲಿ ಸೇವೆಯನ್ನು ಕೂಡ ಮಾಡಿದ್ದಾರೆ.

ವಿದ್ಯೆ ಕಲಿಸಿ ಮಕ್ಕಳಿಗೆ ಬುದ್ದಿ ಹೇಳುವ ಶಿಕ್ಷಕರೇ ಜನರ ಜೊತೆ ಹೀಗೆ ಅಸಭ್ಯ ವರ್ತನೆ ಮಾಡಿದರೆ ಮಕ್ಕಳಿಗೆ ಏನು ಪಾಠ ಮಾಡುತ್ತಾರೆ ಎಂಬ ಪ್ರಶ್ನೆ ಉದ್ಧವ ವಾಗೊಡು ಸಹಜ.
ಹದಿನೈದು ದಿನ ನೀನು ಗಂಡನ್ನ ಬಿಟ್ಟು ಹೇಗೆ ಇರುತ್ತಿಯ ಅದು ಇದು ಎಂಬ ಅಶ್ಲೀಲ ಪದ ಗಳನ್ನ ಬಳಿಸಿ ಮೆಸೇಜ್ ಮಾಡುತ್ತಿದ್ದ ಶಿಕ್ಷಕ ಸುರೇಶ್ ಮೇಲೆ ಗ್ರಾಮಸ್ಥರು ಕುರ್ಚಿ ಎಸೆದು ಹಿಗ್ಗ ಮುಗ್ಗ ಥಳಿಸಿದ್ದು ತಕ್ಕ ಪಾಠ ಕಲಿಸಲಿದ್ದಾರೆ.

ಮೊನ್ನೆ ಯಸ್ಟೆ ಚಿಕ್ಕೋಡಿಯ ತಹಸೀಲ್ದಾರ್ ಕಚೇರಿಯಲ್ಲಿ ಇಂಥದೊಂದು ಘಟನೆ ನಡೆದಿತ್ತು.

ಹೆಣ್ಣಿನ ಮೇಲೆ ಇಂಥ ಕಾಮುಕ ಶಿಕ್ಷಕ ಮಾಡಿದ್ದು ನಾಚಿಕೆಗೇಡು ಕೆಲ್ಸ ಸಂಬಂಧ ಪಟ್ಟ ಅಧಿಕಾರಿಗಳು ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳ ಬೇಕು ಎಂಬುವುದು ಸ್ಥಳಯರ ಹಾಗೂ ನಮ್ಮ ವಾಹಿನಿಯ ಆಶಯ ವಾಗಿದೆ

 

 


Spread the love

About Laxminews 24x7

Check Also

ಜರುಗಿದ ಚಳಿಗಾಲ ಆಧಿವೇಶನ ಪೂರ್ವ ಸಿದ್ಧತಾ ಸಭೆ

Spread the love ಬೆಳಗಾವಿಯಲ್ಲಿ ಡಿ.8ರಿಂದ ನಡೆಯಲಿರುವ ವಿಧಾನಮಂಡಳ ಚಳಿಗಾಲ ಅಧಿವೇಶನಕ್ಕೆ ಸಂಬಂಧಿಸಿದಂತೆ ರಚಿಸಲಾಗಿರುವ ವಿವಿಧ ಸಮಿತಿ ಹಾಗೂ ಉಪ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ