Breaking News

ಬೆಳಗಾವಿ –ಗೂಡ್ಸ್ ಟೆಂಪೋದಲ್ಲಿ ಸಾಗಿಸುತ್ತಿದ್ದ 3.70 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶ

Spread the love

ಬೆಳಗಾವಿ – ಗೂಡ್ಸ್ ಟೆಂಪೋದಲ್ಲಿ ಸಾಗಿಸುತ್ತಿದ್ದ 3.70 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಬೆಳಗಾವಿಯ ಉದ್ಯಮಬಾಗ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಬೆಳಗಾವಿಯ ಪೋರ್ಟ್ ರಸ್ತೆಯ ಸುರೇಶ ಮಂಜುನಾಥ ಪಾಟೀಲ ಮತ್ತು ಮಹದ್ವಾರರಸ್ತೆಯ ಸುಭಾಷ ಸುಧೀರಡೆ ಎನ್ನುವವರನ್ನು ಬಂಧಿಸಲಾಗಿದೆ.

ತರಕಾರಿಗಳ ಮಧ್ಯೆ ಬಚ್ಚಿಟ್ಟು ಗೋವಾದಿಂದ ಮದ್ಯವನ್ನು ತರಲಾಗುತ್ತಿತ್ತು.

ಖಡೇಬಜಾರ್ ಡಿಎಸ್ಪಿ ಎ ಚಂದ್ರಪ್ಪ ಮಾರ್ಗದರ್ಶನದಲ್ಲಿ, ಉದ್ಯಮಬಾಗ ಪಿಐ ದಯಾನಂದ ಶೇಗುಣಶಿ, ಪಿಎಸ್ಐ ಮಂಜುನಾಥ ಬಜಂತ್ರಿ, ಎಎಸ್ಐ ಎಸ್.ಕೆ.ಮುಲ್ಲಾ ಮತ್ತು ಸಿಬ್ಬಂದಿಗಳಾದ ಎಸ್.ಆರ್.ಮೇತ್ರಿ, ಕೆ.ಕೆ.ಸವದತ್ತಿ, ಶಶಿಕುನಾರ ಗೌಡ್ರ, ಅಜಿತ ಶಿಪ್ಪೂರೆ ಕಾರ್ಯಾಚರಣೆ ನಡೆಸಿದ್ದರು.

 


Spread the love

About Laxminews 24x7

Check Also

ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ. ಬಸ್ ಮಧ್ಯ ಭೀಕರ ಅಪಘಾತ

Spread the love ಅಥಣಿ ಹೊರವಲಯದಲ್ಲಿ ಬಸ್- ಕಾರ ಮಧ್ಯೆ ಭೀಕರ ಅಪಘಾತ ಕಾರ್ ಹಾಗೂ ಕೆ ಎಸ್ ಆರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ