:ಗೋಕಾಕ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಬೆನಚಿನಮರಡಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಂಚಾಯಿತಿಯ. ಸಾಮಾನ್ಯ ವರ್ಗ ಮಹಿಳಾ ಮೀಸಲು ಕ್ಷೇತ್ರದ.ವಾರ್ಡ ನಂ.3 ಸುನಂದಾ ಪ್ರಕಾಶ್ ವಡ್ಡರ.

ವಾರ್ಡ್ ನಂ 5. ಮಂಜುಳಾ ಲಕ್ಷ್ಮಣ ಪಾಟೀಲ್. ಹಿಂದುಳಿದ (ಅ) ವರ್ಗ ಮಹಿಳಾ ಮೀಸಲು ಕ್ಷೇತ್ರದಿಂದ ಎರಡು ಮಹಿಳಾ ಅವಿರೋಧವಾಗಿ ಆಯ್ಕೆಯಾಗಿದೆ ಹೀಗಾಗಿ ಈ ಆಯ್ಕೆ ಬಹುತೇಕ ಖಚಿತವಾಗಿದೆ. ಅಧಿಕೃತ ಘೋಷಣೆ ಬಾಕಿ ಇದೆ.
ರಾಜಕೀಯ ಪಕ್ಷಗಳಿಗೆ ತಳಮಟ್ಟದಲ್ಲಿ ಭದ್ರ ಬುನಾದಿಯಂತಿರುವ ಈ ಪಂಚಾಯಿತಿ ಚುನಾವಣೆಯಲ್ಲಿ ಮತದಾನಕ್ಕೂ ಮುನ್ನವೇ ಗೋಕಾಕ ತಾಲೂಕಿನಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಬೆಂಬಲಿತ ಅಭ್ಯರ್ಥಿಗಳಾದ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಗೆಲುವಿನ ಖಾತೆ ತೆರೆದಿದೆ.

ಜಲಸಂಪನ್ಮೂಲ ಸಚಿವರಾದ ಸನ್ಮಾನ್ಯ ಶ್ರೀ ರಮೇಶ್ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳಾದ ಸುನಂದಾ ಪ್ರಕಾಶ್ ವಡ್ಡರ್ ಹಾಗೂ ಮಂಜುಳಾ ಲಕ್ಷ್ಮಣ್ ಪಾಟೀಲ್ ಅವರ ಅವಿರೋಧ ಆಯ್ಕೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಗುರುಹಿರಿಯರ ಸಮ್ಮುಖದಲ್ಲಿ ಖಿಲಾರಿ. ಗುಂಡಿ.
ದರಮಟ್ಟಿ.ತುರಾಯಿ.ಜಿಂಗಿ.
ತಪಸಿ.ಗೌಡ್ಡಪಾಗೊಳ.ಕೌಜಲಗಿ ಲಟ್ಟಿ.ರಾಮಸಿದ್ದ.ಮಾಯಪ್ಪ ದರಮಟ್ಟಿ. ವಿಜಯ ಉದ್ದಪ್ಪಾ ಖಿಲಾರಿ.
ಆನಂದ ಭೂತಪ್ಪಾ ಬೀರನಗಡ್ಡಿ.
ಮಲ್ಲಿಕಾರ್ಜುನ ಜಿಂಗಿ.
ಬೆನಚಿನಮರಡಿ ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು
Laxmi News 24×7