Breaking News

ಶಿಂದಿಕುರಬೇಟ ಗ್ರಾಮ ಪಂಚಾಯಿತಿಯ 8ವಾಡಿ೯ನ ಅವಗ೯ ಪುರುಷ ಸದಸ್ಯ ರಾಗಿ

Spread the love

 

ಗೋಕಾಕ ತಾಲೂಕಿನ ಶಿಂದಿಕುರಬೇಟ ಗ್ರಾಮಪಂಚಾಯತಿಯ 8 ನೇ ವಾರ್ಡಿನಲ್ಲಿ ಅವರ್ಗ ವಾಗಿ ಆಯ್ಕೆಯಾದ
ಭೀಮಶಿ ಯಲ್ಲಪ್ಪ ಬಿರನಾಳಿ ಹಾಗು ಸಾಮಾನ್ಯ ಮಹಿಳಾ ಸದಸ್ಯ ರಾಗಿ
ಮಂಜುಳಾ ವಿಠ್ಠಲ ಕರೋಶಿ ಅವಿರೋಧ ಆಯ್ಕೆಯಾಗಿ ದ್ದಾರೆ ಇವರು ಊರಿಗೆ ಮಾಡಿದ ಸಹಾಯವನ್ನು ಮೆಚ್ಚಿ ಶಿಂದಿಕುರಬೇಟ ಜನರು ಇವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಆಯ್ಕೆಯಾದ ಅಭ್ಯರ್ಥಿಗಳು ಊರಿಗೆ ನಾವು ಚಿರಋಣಿಯಾಗಿರುತ್ತೇವೆ. ಮತ್ತು ಜನರ ಕಷ್ಟಗಳಿಗೆ ನಾವು ಬಾಗಿ ಆಗಿರುತ್ತೇವೆ. ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯ ಕೆಲಸವನ್ನು ಮಾಡಿ. ಊರಿನ ಹೆಸರನ್ನು ಬೆಳೆಸುತ್ತೇವೆ. ಈ ಸಂದರ್ಭ ಊರಿನ ಯುವ ಮುಖಂಡ ರಾದ ಕಾಡೇಶ ತೆಳಗೇರಿಯವರು ಮಾತನಾಡಿ ಊರಿನ ಶಾಂತಿ ನೆಮ್ಮದಿ ಕಾಪಾಡಿಕೊಂಡು ಗ್ರಾಮದ ಸವಾ೯0ಗಿನ ಅಭಿವೃದ್ಧಿಗಾಗಿ ಶ್ರಮಿಸುವಂತೆ ಸಲಹೆ ನೀಡುವ ಮೂಲಕ ಅಭಿನಂದಿಸಿದರು
ಅಡಿವೆಪ್ಪ ಬೆಳಗಲಿ ರಾಮಯ್ಯ ಆಲೋಶಿ ಸಿದ್ದಪ್ಪ ಸಂಸುದ್ದಿ ರಾಜು ನಿಲಜಗಿ ಮಾರ್ಕಂಡೇಯ ಮಹಿಮಗೋಳ ಮುಸಾ ಸರಕಾವಸ್ ಭೀಮಶಿ ಮುಡಶಿಕರ ಶಂಕರ ತೋರಗಲ್ಲಿಭೀಮಶಿ ಶ ಗಾಡಿವಡ್ಡರ ರಾಮಚಂದ್ರ ಬಂತಿಅಡಿವೆಪ್ಪ ಬೆಕ್ಕಿನ್ನವರಶಬೀರ ಸರಕಾವಸಪುನ್ನಪ ಸಾಂಗ್ಲಿಉಪಸ್ಥಿತರಿದ್ದರು


Spread the love

About Laxminews 24x7

Check Also

ಈ ಬಾರಿ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೆಡ್​​​ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ

Spread the loveದೆಹಲಿ: ಜನವರಿ 26ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಈ ಬಾರಿ ಕರ್ನಾಟಕದ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಅವಕಾಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ