ಇಂದು ಶಿಂಡಿಕುರಬೇಟನಲ್ಲಿ ಸಂತ ಶೇಷ್ಟ ಕನಕದಾಸರ ಜಯಂತಿಯನ್ನು ರ್ನಾಟಕ ರಕ್ಷಣಾ ವೇದಿಕೆ ಗಜ ಸೇನೆ ಶಿಂದಿಕುರಬೇಟ ಕನಕದಾಸರ ಜಯಂತ್ಯುತ್ಸವ ಆಚರಣೆ ಈ ಸಂದರ್ಭ ದಲ್ಲಿ ಕರವೇ ಗಜ ಸೇನೆಯ ತಾಲೂಕಾ ಅಧ್ಯಕ್ಷ ರಾಜು ಸಿದ್ದಪ್ಪ ನಿಲಜಗಿ ಗ್ರಾಮ ಘಟಕದ ಅಧ್ಯಕ್ಷ ಭೀರಪ್ಪ ಜೋತೆನ್ನವರ ಮಲ್ಲಿಕಾರ್ಜುನ ಗುಜನಟ್ಟಿ ಆನಂದ ಪತ್ತಾರ ಕಾಡೇಶ ತೇಳಗೇರಿ ಮಾರ್ಕಂಡೇಯ ಮಹಿಮಗೋಳ ಸಂಗೀತಾ ಕದಂ ಹಣಮಂತ ಮಾನೆ ಬಾಳಪ್ಪಾ ಮಾಯನ್ನವರ ವಿಠ್ಠಲ ಕಾಶಪ್ಪಗೋಳ ಅಜೀತ ಪೂಜಾರಿ ಲಗಮಣ್ಣಾ ನಾಯಕ ಇದ್ದರು.
Laxmi News 24×7