Breaking News

ಬೆಳಗಾವಿ

ನಗರಸಭೆ ನೆಪದಲ್ಲಿ ರಸ್ತೆ ಬದಿಯ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸುತ್ತಿರುವ ಹಿಂದೆ ಭಾರಿ ಭ್ರಷ್ಟಾಚಾರ

ಗೋಕಾಕ: ನಗರಸಭೆ ನೆಪದಲ್ಲಿ ರಸ್ತೆ ಬದಿಯ ವ್ಯಾಪಾರಸ್ಥರ ಅಂಗಡಿಗಳನ್ನು ತೆರವುಗೊಳಿಸುತ್ತಿರುವ ಹಿಂದೆ ಭಾರಿ ಭ್ರಷ್ಟಾಚಾರ ಪಿತೂರಿ ಅಡಗಿದ್ದು, ವ್ಯಾಪಾರಸ್ಥರು ನ್ಯಾಯಬದ್ಧವಾಗಿ ಹೋರಾಟ ನಡೆಸಬೇಕು.ನಾವು ನಿಮ್ಮ ಬೆಂಬಲಕ್ಕೆ ಇರುತ್ತೇವೆ ಎಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದರು. ಇಂದು ಗೃಹ ಕಚೇರಿಯಲ್ಲಿ ಮಾತನಾಡಿ ಪುಟಪಾತ್ ಟೆಂಡರ್ ನೆಪ ಹೇಳಿ ಅಂಗಡಿಗಳನ್ನು ತೆರುವುಗೊಳಿಸಲಾಗುತ್ತಿದೆ. ಪುಟ ಪಾತ್ ಗಾಗಿ ಒಟ್ಟು 24 ಕೋಟಿ ರೂ. ಟೆಂಡರ್ ಪಾಸಾಗಿದ್ದು, ಸುಮಾರು ಹತ್ತು ಕೋಟಿ ಕಿಕ್ ಬ್ಯಾಕ್ …

Read More »

ಚಿಕ್ಕೋಡಿ ತಾಲ್ಲೂಕಿನ ಸುಕ್ಷೇತ್ ಕೇರೂರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 37ನೆಯ ವೇದಾಂತ ಪರಿಷತ್ತು ಕಾರ್ಯಕ್ರಮ

ಚಿಕ್ಕೋಡಿ ತಾಲ್ಲೂಕಿನ ಸುಕ್ಷೇತ್ ಕೇರೂರ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ 37ನೆಯ ವೇದಾಂತ ಪರಿಷತ್ತು ಕಾರ್ಯಕ್ರಮವು ಮಾತನಾಡುವ ನಡೆದಾಡುವ ದೇವರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮೀಜಿಯವರ ದಿವ್ಯಸಾನಿಧ್ಯದಲ್ಲಿ ಹಾಗೂ ಹುಬ್ಬಳ್ಳಿಯ ಜಡಿ ಮಠದ ಪೀಠಾಧಿಪತಿಗಳಾದ ಶ್ರೀರಾಮಾನಂದ ಭಾರತಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಹುಬ್ಬಳ್ಳಿಯ ಸಿದ್ಧಾರೂಢ ಮಠದ ಸ್ವಾಮಿಗಳ ಆದ ಶ್ರೀ ಸಚ್ಚಿದಾನಂದ ಮಹಾಸ್ವಾಮಿಗಳು, ಶ್ರೀ ಸಂಪಾದನಾ ಮಹಾಸ್ವಾಮಿಗಳು ಚರಮೂರ್ತಿ ಮಠ ಚಿಕ್ಕೋಡಿ, ಮಾತೋಶ್ರೀ ಶ್ರೀ ಅಕ್ಕಮಹಾದೇವಿ ತಾಯಿಯವರು ಕದಳಿ ಮಠ …

Read More »

ಪಟ್ಟಣದ ಎನ್ ಸಿ ಹೈಸ್ಕೂಲಿನಲ್ಲಿ ಹುಟ್ಟು ಹಬ್ಬದ ಆಚರಣೆಯ ಸಮಯದಲ್ಲಿ ಮಹಾಂತೇಶ ಕವಟಗಿಮಠ ಚಿಕ್ಕೋಡಿ ಹಣಬರ ಸಮಾಜದ ಶ್ರೀ ಕೃಷ್ಣ ಭವನಕ್ಕೆ ರೂ10ಲಕ್ಷ ಅನುದಾನ ನೀಡಿದರು.

ಚಿಕ್ಕೋಡಿ – ಪಟ್ಟಣದ ಎನ್ ಸಿ ಹೈಸ್ಕೂಲಿನಲ್ಲಿ ಹುಟ್ಟು ಹಬ್ಬದ ಆಚರಣೆಯ ಸಮಯದಲ್ಲಿ ಮಹಾಂತೇಶ ಕವಟಗಿಮಠ ಚಿಕ್ಕೋಡಿ ಹಣಬರ ಸಮಾಜದ ಶ್ರೀ ಕೃಷ್ಣ ಭವನಕ್ಕೆ ರೂ10ಲಕ್ಷ ಅನುದಾನ ನೀಡಿದರು. ಈ ಸಮಯದಲ್ಲಿ ಪಟ್ಟಣದ ಹಣಬರ ಸಮಾಜದ ಮುಖಂಡರಾದ ಬಿ ಆರ್ ಸಂಗಪ್ಪಗೋಳ, ಮಡಿಬಾಬಾ ಬಸರಗಿ, ಕುಮಾರ ಮದನಗೊಳ, ಸಂತೊಷ ಟವಳೆ, ಸಾಗರ ಮುಂಡೆ, ಮಹಾದೇವ ಕರೊಲೆ, ರಮೇಶ ಚೌಡನ್ನವರ, ಜಾನು ಅಮಾತೆ, ಸಿದ್ರಾಮ ಮುಂಡೆ, ನಂದಿಕುರಳಿ ಸರ್, ಚಂದು ನಾಯಿಕ, …

Read More »

ಕಡೋಲಕರ ನೇತೃತ್ವದ ತಂಡ ವನ್ಯಪ್ರಾಣಿಆರೋಪಿತರನ್ನುಬಂಧಿಸುವಲ್ಲಿ ಯಶಸ್ವಿಯಾಗಿದೆ.

ಖಾನಾಪುರ: ವನ್ಯಪ್ರಾಣಿಗಳನ್ನು ಹತ್ಯೆಗೈದು ಸ್ವಲಾಭಕ್ಕೆ ಬಳಸುತ್ತಿದ್ದ ಒಟ್ಟು ಆರು ಆರೋಪಿತರನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಗೋಲಿಹಳ್ಳಿ ವಲಯ ಅರಣ್ಯಾಧಿಕಾರಿ ಶ್ರೀನಾಥ ಕಡೋಲಕರ ನೇತೃತ್ವದ ತಂಡ ಗುರುವಾರ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಿತ್ತೂರು ವಿಭಾಗದ ಉಪ ವಲಯ ಅರಣ್ಯಾಧಿಕಾರಿ ಸಿದ್ಧಲಿಂಗೇಶ್ವರ ಮಗದುಮ್ ಪ್ರಕರಣ ಪತ್ತೆ ಹಚ್ಚಿದ್ದು, ಕೊಲ್ಲಲಾದ ಜಿಂಕೆ ಹಾಗೂ ಬೈಕ್ ಮತ್ತು ಉಪಯೋಗಿಸಲಾದ ಆಯುಧ ಸಲಕರಣೆಗಳ ಸಹಿತ ಹಲವು ಆರೋಪಿತರನ್ನು ಸಿದ್ದಲಿಂಗೇಶ್ವರ ಮಗದುಮ ವಶಕ್ಕೆ ಪಡೆದಿದ್ದಾರೆ. ಕಿತ್ತೂರಿನ ಸೋಮವಾರ ಪೇಟೆಯ ಬಸವರಾಜ ಕೊಳೆಪ್ಪ …

Read More »

ಇ.ವ್ಹಿ.ಎಮ್. ವ್ಯವಸ್ಥೆಯನ್ನೇ ಸಂಶಯ ದೃಷ್ಠಿಯಿಂದ ನೋಡುವಂತಾಗಿದೆ

ಬೆಳಗಾವಿ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಒಂದೇ ಪಕ್ಷಕ್ಕೆ ಸೇರಿದ್ದರೆ ಅಂತಹ ಸಂದರ್ಭಗಳಲ್ಲಿ ರಾಜ್ಯ ಸರಕಾರಕ್ಕೆ ಕೇಂದ್ರದಿಂದ ಹೆಚ್ಚಿನ ಸಹಕಾರ ಮತ್ತು ವಿಶೇಷ ಅನುಧಾನಗಳು ಸಿಗುತ್ತವೆ ಎಂಬ ಪ್ರತೀತಿ ಕರ್ನಾಟಕದ ಪಾಲಿಗೆ ಸುಳ್ಳಾಗಿದ್ದು, ಕರ್ನಾಟಕ ರಾಜ್ಯದ ಹೆಚ್ಚಿನ ಭಾಗ ಪ್ರವಾಹಕ್ಕೆ ಸಿಲುಕಿ ಸುಮಾರು 50 ಸಾವಿರ ಕೋಟಿ ರೂಪಾಯಿಗಳ ನಷ್ಟ ಅನುಭವಿಸಿ ಕೇಂದ್ರ ಸರಕಾರದಿಂದ ಮುಖ್ಯಮಂತ್ರಿಗಳು 38 ಸಾವಿರ ಕೋಟಿ ರೂಪಾಯಿಗಳ ಅನುಧಾನ ರೂಪದ ಸಹಾಯಧನ ಕೋರಿದ್ದರೂ ಸಹ ಇಲ್ಲಿಯ …

Read More »

ಮಹಾರಾಷ್ಟ್ರದ ಮಂತ್ರಿಯನ್ನೇ ಬಂಧಿಸಿನುಡಿದಂತೆ ನಡೆದಿದ್ದಾರೆ ಡಿಸಿ ಬೊಮ್ಮನಹಳ್ಳಿ

ನುಡಿದಂತೆ ನಡೆದಿದ್ದಾರೆ ಡಿಸಿ ಬೊಮ್ಮನಹಳ್ಳಿ ನೆಗೂ ಮಹಾರಾಷ್ಟ್ರದ ನಾಯಕರಿಗೆ ಲಗಾಮು ಹಾಕಿಸಿದ್ದಾರೆ . ಬೊಮ್ಮನಹಳ್ಳಿ ಮಹಾರಾಷ್ಟ್ರದ ಮಂತ್ರಿಯನ್ನೇ ಗಡಿಪಾರು ಮಾಡಿಸಿದ ಕೀರ್ತಿ ನಮ್ಮ ಹೆಮ್ಮೆಯ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಅವರಿಗೆ ಸಲ್ಲುತ್ತದೆ . ಬೆಳಗಾವಿ- ಭಾಷೆಯ ನೆಪದಲ್ಲಿ ಮಹಾರಾಷ್ಟ್ರದ ನಾಯಕರನ್ನು ಬೆಳಗಾವಿಗೆ ಕರೆಯಿಸಿ ಅವರಿಂದ ಪ್ರಚೋದನಕಾರಿ ಭಾಷಣ ಬೆಳಗಾವಿಯಲ್ಲಿ ಮಾಡಿಸೋದು ಬೇಡ ,ಒಂದು ವೇಳೆ ಮಹಾರಾಷ್ಟ್ರದ ನಾಯಕರು ಬೆಳಗಾವಿಗೆ ಬಂದ್ರೆ ಅವರನ್ನು ಅರೆಸ್ಟ ಮಾಡಬೇಕಾಗುತ್ತದೆ ,ಅವರನ್ನು ಬೆಳಗಾವಿಗೆ ಕರೆಯಿಸಿದ ನಾಯಕರ ವಿರುದ್ಧವೂ …

Read More »

ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ಖಡೇ ಬಜಾರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಳಗಾವಿ: ಮಹಾರಾಷ್ಟ್ರ ಏಕೀಕರಣ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ‘ಹುತಾತ್ಮರ ದಿನ’ ದ ಕಾಯ೯ಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಮಹಾರಾಷ್ಟ್ರದ ಸಚಿವ ರಾಜೇಂದ್ರ ಪಾಟೀಲ (ಯಡ್ರಾವಕರ) ಅವರನ್ನು ಖಡೇ ಬಜಾರ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹುತಾತ್ಮಾ ವೃತ್ತದಲ್ಲಿಯೇ ಅವರನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರನ್ನು ಮಹಾರಾಷ್ಟ್ರದ ಗಡಿಯಲ್ಲಿ ಬಿಟ್ಟು ಬರಲು ತೆರಳಿದ್ದಾರೆ. ಮಹಾರಾಷ್ಟ್ರದ ಸಚಿವ ಕಾಯ೯ಕ್ರಮದಲ್ಲಿ ಭಾಗವಹಿಸಿಲಿದ್ದಾರೆ ಎನ್ನುವ ಮುನ್ಸೂಚನೆ ಹಿನ್ನೆಲೆಯಲ್ಲಿ, ಬೆಳಗಾವಿ ಪೊಲೀಸರು ಬೆಳಿಗ್ಗೆಯಿಂದ ರಾಷ್ಟ್ರೀಯ ಮಹಾಮಾಗ೯ದಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು. …

Read More »

ಟೆಂಪೋ ಗೆ ಬೈಕ್ ಡಿಕ್ಕಿ ಗೋಕಾಕ ಫಾಲ್ಸನ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ

ಟೆಂಪೋ ಗೆ ಬೈಕ್ ಡಿಕ್ಕಿ ಗೋಕಾಕ ಫಾಲ್ಸನ ಇಬ್ಬರು ಯುವಕರು ಸ್ಥಳದಲ್ಲೇ ದುರ್ಮರಣ ಮರಡಿಮಠ್ ರಸ್ತೆ ಮೇಲ್ಮಟ್ಟಿ ಕ್ರಾಸ್ ಬಳಿ ಡಿಯೋ ಬೈಕ್ ಮೇಲೆ ಇದ್ದ ಇಬ್ಬರು ಸವಾರರು ಗೋಕಾಕ ಫಾಲ್ಸ್ ಎದುರಿಗೆ ಬರುತ್ತಿರುವ ಟೆಂಪೋ ಗೆ ಡಿಕ್ಕಿ ಹೊಡೆದಿದ್ದು ದ್ವಿಚಕ್ರ ವಾಹನ ಮೇಲೆ ಇದ್ದ #ಮಹಾಂತೇಶ_ಪಾತ್ರೋಟ (27) #ಬಾಬು (28) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Read More »

ಗ್ರಾಮೀಣ ಪ್ರದೇಶದಲ್ಲಿ ಕೃಷಿ

ಕಾಗವಾಡ ವರದಿ. ಗ್ರಾಮೀಣ ಪ್ರದೇಶದಲ್ಲಿ ಕೃಷಿ ಮೇಳ ನಡೆಸುವುದರಿಂದ ರೈತರ ಅಭಿವೃದ್ಧಿಗೆ ಪೂರಕ . ನಮ್ಮ ದೇಶ ಕೃಷಿ ಅವಲಂಬಿತ ಆಗಿದ್ದು ಹೊಸ ಬೆಳೆಗಳ ಮಾಹಿತಿ ನೀಡಲು ಕೃಷಿ ಮೇಳಗಳು ಅವಶ್ಯ ಎಂದು ಕವಲಗುಡ್ಡ ಅಮರೇಶ್ವರ ಮಹಾರಾಜರು ಹೇಳಿದರು. ಅವರು ಐನಾಪುರ ಶ್ರೀ ಸಿದ್ದೇಶ್ವರ 50ನೇ ಜಾತ್ರಾ ಮಹೋತ್ಸವ ಹಾಗೂ 27ನೆಯ ಕೃಷಿ ಮೇಳ ಉದ್ಘಾಟನಾ ಕಾರ್ಯಕ್ರಮ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರವು ಶ್ರೀ ಮೇಳಗಳಿಗೆ ವಿಶೇಷ …

Read More »

ಹಲವು ದಶಕಗಳ ಬೇಡಿಕೆ 2020-21 ನೇ ಸಾಲಿನ ಕೇಂದ್ರದ ಬಜೆಟ್ ನಲ್ಲಿ ಈ ಯೋಜನೆ ಸೇಪ೯ಡೆಗೊಳ್ಳುವ ನಿರೀಕ್ಷೆ ಇದೆ 

ಬೆಳಗಾವಿ: ಹಲವು ದಶಕಗಳ ಬೇಡಿಕೆಯಾಗಿರುವ ಬೆಳಗಾವಿ-ಧಾರವಾಡ ನಡುವೆ ನೇರ ರೈಲು ಮಾಗ೯ ನಿಮಾ೯ಣಕ್ಕಾಗಿ ನೈರುತ್ಯ ರೇಲ್ವೆ ವಲಯವು ಡಿಪಿಆರ್ ಸಿದ್ಧಪಡಿಸಿದ್ದು, ಒಟ್ಟು ರೂ.988 ಕೋಟಿ ವೆಚ್ಚವನ್ನು ಅಂದಾಜಿಸಿ ಕೇಂದ್ರ ಕಚೇರಿಗೆ ಕಳಿಸಿಕೊಟ್ಟಿದೆ. ಯೋಜನಾ ವರದಿಯನ್ನು ರೇಲ್ವೆ ಮಂಡಳಿಗೆ ಕಳಿಸಿದ ಬಳಿಕ, ಮಂಡಳಿಯು ಅದರ ಪರಿಶೀಲನೆ ನಡೆಸಿ ಕಡತವನ್ನು ರೇಲ್ವೆ ಇಲಾಖೆಗೆ ರವಾನಿಸಿದೆ. 2020-21 ನೇ ಸಾಲಿನ ಕೇಂದ್ರದ ಬಜೆಟ್ ನಲ್ಲಿ ಈ ಯೋಜನೆ ಸೇಪ೯ಡೆಗೊಳ್ಳುವ ನಿರೀಕ್ಷೆ ಇದೆ ರೈಲು ಮಾಗ೯ ನಿಮಾ೯ಣಕ್ಕೆ …

Read More »