ಬೆಳಗಾವಿ: ಇಂದು ಬೆಳಗಾವಿ ಇಂದ ಬಸ್ ಸಂಚಾರ ಆರಂಭ ಮೊದಲು ಬೆಳಗಾವಿ ಇಂದ ಬೆಂಗಳೂರಿಗೆ ಮೊದಲನೇ ಬಸ್ ಹೊರಟಿತು ಹಾಗೇ ಮುನ್ನೆಚ್ಚರಿಕೆ ಕ್ರಮ ವಾಗಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಕೇವಲ 30 ಜನ ಪ್ರಯಾಣಿಕರಿಗೆ ಮಾತ್ರ ಅವಕಾಶ ಇತ್ತು

ಹಾಗೇ ಸಿಹಿ ಹಂಚಿ ಬೆಳಗಾವಿ ಇಂದ ಮೊದಲನೇ ಬಸ್ ಬೆಂಗಳೂರಿನ ಕಡೆಗೆ ಹೊರಟಿತು

ಬಸ್ ನಿಲ್ದಾಣದ ತುಂಬಾ ಮುನ್ನೆಚ್ಚರಿಕಾ ಕ್ರಮ ತೊಗೊಂಡು ಮಾಸ್ಕ್ ಧರಿಸುವುದು ಕಡ್ಡಾಯ ವಾಗಿತ್ತು ಸುಮಾರು ದಿನಗಳಿಂದ ಬಿಕೋ ಅನ್ನುತಿದ ಬೆಳಗಾವಿ ಜಿಲ್ಲಾ ಬಸ್ ನಿಲ್ದಾಣ ಇವತ್ತು ಕೊಂಚ ಜನರಿಂದ ತುಂಬಿತ್ತು ಒಂದು ಕಡೆ ಮಹಾಮಾರಿ ಕೊರೋನ್ ಅಟ್ಟಹಾಸ ಜಾಸ್ತಿ ಆಗ್ತಿದೆ ಇದರಲ್ಲಿ ಬಸ್ ಸಂಚಾರ ಆರಂಭ ಮಾಡಿರೋದು ಜನರಿಗೆ ಸಹಾಯ ಆಗತ್ತಾ ಅಥವಾ ಇದರಿಂದ ಮತ್ತಷ್ಟು ಜನರಿಗೆ ಸೋಂಕು ತಗುಲುವ ಸಾಧ್ಯತೆ ಇದೆಯೇ ಎಬುದನ್ನು ಕಾದು ನೋಡೋಣ
Laxmi News 24×7