ಗೋಕಾಕ: ಗೋಕಾಕ ನಲ್ಲಿ ಅಲ್ಪ ಸಂಖ್ಯಾತರ ಸಮಾವೇಶ ಅಣ್ಣ ನಿಗೆ ಸಾಥ್ ಕೊಡುವೆ ಎಂದ ಲಖನ ಜಾರಕಿಹೊಳಿ
ಗೋಕಾಕ ನಲ್ಲಿ ರಮೇಶ್ ಹಾಗೂ ಲಖನ ಜಾರಕಿಹೊಳಿ ಅವರ್ ಜಂಟಿ ಸಮಾವೇಶ ಪಕ್ಷೇತರ ಆದ್ರೂ ಸಹೋದರ ರಮೇಶ್ ಜಾರಕಿಹೊಳಿ ಅವರಿಗೆ ಬೆಂಬಲ ನೀಡುವೆ ಎಂದ ತಮ್ಮ

ಬಿಜೆಪಿ ಸರ್ಕಾರ ರಾಜ್ಯದಲ್ಲಿ ಸದ್ಯಕ್ಕೆ ಮುಂಚೂಣಿಯಲ್ಲಿ ಇದೆ ಅದೇ ರೀತಿ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಬರೋದಕ್ಕೆ ಕಾರಣ ವಾಗಿದ್ದೇ ಗೋಕಾಕ ಮಾಜಿ ಮಂತ್ರಿ ಹಾಗೂ ಶಾಸಕ ರಮೇಶ್ ಜಾರಕಿಹೊಳಿ ಅವರು
ಇಂದು ಗೋಕಾಕ ನಲ್ಲಿ ಬ್ರುಹುತ್ ಸಮಾವೇಶ ನಡೆಸಿ ಅಲ್ಪ ಸಂಖ್ಯಾತರ ಮನ ಗೆದ್ದಿದ್ದಾರೆ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಅವರು

ಇನ್ನು ಅಲ್ಲಿ ನಡೆದ ಕೆಲವರ ಮಾತು ಗಳೇ ನಂದರೆ ಇಲ್ಲಿ ಇರುವುದು ಪಕ್ಷಕ್ಕೆ ಅಲ್ಲ ನಮ್ಮ ಬೆಂಬಲ ವ್ಯಕ್ತಿಗೆ ಎಂದು ಗೋಕಾಕ ಜನತೆ ಮಾತಾಡುವುದು ನಮ್ಮ ವಾಹಿನಿಯ ಗಮನಕ್ಕೆ ಬಂದಿದೆ.
ರಮೇಶ್ ಹಾಗೂ ಲಖನ ಜಾರಕಿಹೊಳಿ ಅವರು ಯಾವತ್ತೂ ಯಾರಿಗೂ ಜಾತಿಭೇದ ಅನ್ನೋದನ್ನ ಮಾಡಿಲ್ಲ ಸರ್ವ ಜನಾಂಗಕ್ಕೆ ಏಕೈಕ ನಾಯಕ ಗೋಕಾಕ ತಾಲೂಕಿನ ಲ್ಲಿ ಅಂದ್ರೆ ರಮೇಶ್ ಸಾಹುಕಾರ ಅಂತಾರೆ ಜನ
ಬಿಜೆಪಿ ಗೆ ಅಲ್ಪ ಸಂಖ್ಯಾತರು ಮತದಾನ ಮಾಡುವುದು ಕಡಿಮೆ ಆದ್ರೆ ನಮ್ಮ ಸಾಹುಕಾರರ ವರ್ಚಸ್ಸಿಗೆ ನಮ್ಮ ಸಮಾಜದ ಕಾಳಜಿಗೆ, ಹಾಗೂ ಅವರು ನಮ್ಮ ಮೇಲೆ ಇಟ್ಟ ಪ್ರೀತಿಗೆ ನಾವು ಬೆಂಬಲ ನೀಡುತ್ತೇವೆ ಎಂದು ಜನರಲ್ಲಿ ಮಾತು ಕತೆ ಗಳು ಆದವು
ಏನೇ ಆಗ್ಲಿ ಗೋಕಾಕ ಶಾಸಕರು ನಮ್ಮ ರಮೇಹ ಅಣ್ಣಾ ಜಾರಕಿಹೊಳಿ ಆಗಲೇ ಬೇಕು ಎಂಬ ಮಾತು ಅಲ್ಲಿಯ ಜನರಲ್ಲಿ ಕೇಳಿ ಬಂದಿತ್ತು
ಅಷ್ಟೇ ಅಲ್ಲದೆ ಅಪಾರ ಅಭಿಮಾನಿ ಬಳಗ ವನ್ನಾ ಹೊಂದಿದ್ದ ವಿಧಾನ ಸಭೆ ಪರಿಷತ್ ಸದಸ್ಯರಾದ ಶ್ರೀ ಲಖನ ಜಾರಕಿಹೊಳಿ ಅವರು ಬೆಂಬಲ ಸುಚ್ಚಿಸಿದ್ದು ಕೂಡ ಜನರಲ್ಲಿ ಮತ್ತಷ್ಟು ಉತ್ಸಾಹಕ್ಕೆ ಕಾರಣವಾಯಿತು..
Laxmi News 24×7