ಹುಕ್ಕೇರಿ ತಾಲೂಕಿನ ಸಂಕೇಶ್ವರ ಪೋಲಿಸ್ ಠಾಣೆ ವ್ಯಾಪ್ತಿಯ ಹೆಬ್ಬಾಳ ಗ್ರಾಮದಲ್ಲಿ ನಡೆದ ಮನೆ ಕಳ್ಳತನ ಪ್ರಕರಣದ ಆರೋಪಿಯನ್ನು ಸಂಕೇಶ್ವರ ಪೋಲಿಸ್ ಇನ್ಸಪೇಕ್ಟರ ಪ್ರಲ್ಹಾದ ಚನ್ನಗೀರಿ ನೇತೃತ್ವದ ತಂಡ ಕಳ್ಳತನ ಮಾಡಿ 24 ಗಂಟೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಬಂಧಿತನಿಂದ 85 ಗ್ರಾಂ ಬಂಗಾರದ ಆಭರಣ, ನಾಲ್ಕು ಸಾವಿರದಾ ಐದನೂರು ರೂಪಾಯಿ ಹಣ , ಬೈಕು ಹಾಗು ಟಿ ವಿ ವಶಪಡಿಸಿಕೋಳ್ಳಲಾಗಿದೆ.
ಸಂಕೇಶ್ವರ ಪೋಲಿಸ್ ಠಾಣೆಯ ಪಿ ಎಸ್ ಆಯ್ ಎಸ್ ಬಿ ನಾಯಿಕವಾಡಿ, ಸಿಬ್ಬಂದಿಗಳಾದ ಭೀಮಪ್ಪಾ ನಾಗನೂರಿ, I B ಅಲಗರಾವುತ, B V ಹುಲಕುಂದ, B T ಪಾಟೀಲ, M M ಜಂಬಗಿ, B S ಕಪರಟ್ಟಿ, ಮಹೇಶ ಕರಗುಪ್ಪಿ, ಯಾಶೀನ ನದಾಫ್ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು
Laxmi News 24×7