ಗೋಕಾಕ :ಗೋಕಾಕ ತಹಸೀಲ್ದಾರ್ ಅವರಿಗೆ ಕೋರೋನಾ ನಿವಾರಣೆಗೆ ಬಂದ ಹಣದ ಚೆಕ್ ಗಳನ್ನು ಜಲ ಸಂಪನ್ಮೂಲ ಸಚಿವರು ಮತ್ತು ಗೋಕಾಕ ಮತ ಕ್ಷೇತ್ರದ ಶಾಸಕರಾದ ಶ್ರೀ ರಮೇಶ್ ಜಾರಕಿಹೊಳಿ ಅವರ ಮೂಲಕ ಮುಖ್ಯ ಮಂತ್ರಿ ಪರಿಹಾರ ನಿಧಿಗೆ ಹಸ್ತಾಂತರಿಸಿದರು..
ಚೆಕ್ ಮೂಲಕ ಸಹಾಯ ಮಾಡಿದವರು
ಗೋಕಾಕ ನಗರ ಸಭೆ 1,00,000 ರೂಪಾಯಿ
ದುಪಧಾಳ ಮತ್ತು ಘಟಪ್ರಭಾ 50,205 ರೂಪಾಯಿ
ದುಪಧಾಳ 18,000 ರೂಪಾಯಿ
ಮಮದಾಪೂರ 15,000 ರೂಪಾಯಿ
ಉಪ್ಪಾರ ಹಟ್ಟಿ 13,000 ರೂಪಾಯಿ
ಶ್ರೀ ಅರಿಹಂತ ಕ್ರೆಡಿಟ್ ಸೊಸೈಟಿ ಗೋಕಾಕ 7,77,777 ರೂಪಾಯಿ
ಒಟ್ಟು 9,73,982 ರೂಪಾಯಿಗಳ ಚೆಕ್ ಗಳನ್ನು ನೀಡಲಾಯಿತು