ಬಿ.ಎಲ್.ಸಂತೋಷ ಕಾರ್ಯಕ್ರಮ“ಅಚ್ಚ ಕನ್ನಡಮಯ”!ವೇದಿಕೆಯಬ್ಯಾನರ್ ನಲ್ಲಿ ಕೇವಲ ಕನ್ನಡ!
ಬೆಳಗಾವಿ ಬಿಜೆಪಿಗೆ ಒಂದು ಪಾಠ!
ಇಂದು ಸೋಮವಾರ ಬೆಳಗಾವಿಯಹೊರವಲಯದಲ್ಲಿರುವ ಸುರೇಶಅಂಗಡಿ ಮಹಾವಿದ್ಯಾಲಯದಲ್ಲಿಬಿಜೆಪಿರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಶ್ರೀ ಬಿ.ಎಲ್.ಸಂತೋಷ ಅವರ ಕಾರ್ಯಕ್ರಮ ಸಂಪೂರ್ಣ ಕನ್ನಡಮಯ.ಪ್ರಾದೇಶಿಕ ಭಾಷೆಗಳ ಬಗ್ಗೆಯಾವಾಗಲೂ ಒತ್ತು ಕೊಡುತ್ತಲೇಬಂದಿರುವ ಶ್ರೀ ಸಂತೋಷಅವರಕಾರ್ಯಕ್ರಮದ ವೇದಿಕೆಯ ಬ್ಯಾನರ್ ದಲ್ಲಿಕೇವಲ ಕನ್ನಡಕ್ಕೆ ಮಾತ್ರ ಸ್ಥಾನ ಸಿಕ್ಕಿತ್ತು.ಅಲ್ಲದೇ ಅವರುಕನ್ನಡದಲ್ಲಿಯೇಮಾತನಾಡಿದರು.
ಬೆಳಗಾವಿ ಮತ್ತು ಚಿಕ್ಕೋಡಿಲೋಕಸಭೆ ಮತಕ್ಷೇತ್ರಗಳ ನೂರಾರುಪ್ರಮುಖರು ಭಾಗವಹಿಸಿದ್ದ ಈ ಸಭೆಯುಸಂಪೂರ್ಣ ಕನ್ನಡಮಯವಾಗಿತ್ತು.ಬೆಳಗಾವಿಯ ಬಿಜೆಪಿ ಯನೂರಾರು ಕಾರ್ಯಕ್ರಮಗಳಲ್ಲಿಮೊದಲು ಮರಾಠಿಗೆ ಆದ್ಯತೆ ನೀಡಿ
ನಂತರ ಕನ್ನಡಕ್ಕೆ ಸ್ಥಾನ ನೀಡುವದುಇತ್ತೀಚೆಗೆ ಸಾಮಾನ್ಯವಾಗಿದೆ.ಇಂಥಪರಿಸ್ಥಿತಿ ತಲ್ಲಿ ಸಂತೋಷ ಅವರಕಾರ್ಯಕ್ರಮವು ಅಚ್ಚ ಕನ್ನಡಮಯವಾಗಿನಡೆದಿದ್ದು ಇಲ್ಲಿಯ ಬಿಜೆಪಿ ನಾಯಕರಿಗೆ
ಒಂದು ಪಾಠವಾಗಿದೆ.
ಕನ್ನಡಮಯ ಕಾರ್ಯಕ್ರಮನಡೆಸಿದ್ದಕ್ಕಾಗಿ ಬೆಳಗಾವಿ ಜಿಲ್ಲಾಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು
ಸಂತೋಷ ಅವರನ್ನು ಅಭಿನಂದಿಸುತ್ತದೆ.
ಅಶೋಕ ಚಂದರಗಿ
ಅಧ್ಯಕ್ಷರು,ಬೆಳಗಾವಿ ಜಿಲ್ಲಾ
ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ
ಬೆಳಗಾವಿ 9620114466
Laxmi News 24×7