Breaking News

ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ಶ್ರೇಷ್ಠ ಫೌಂಡೇಶನ್ ವತಿಯಿಂದ 75ನೆಯ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ

Spread the love

ಗೋಕಾಕ: ಶ್ರೀ ಸಂತೋಷ್ ಅಣ್ಣಾ ಜಾರಕಿಹೊಳಿ ಅವರು ತಮ್ಮ ಸುಪುತ್ರ ರಾದ ಚಿ, ಸೂರ್ಯ ಶ್ರೇಷ್ಠ ಅವರ ಜನನ ದ ನಂತರ ಪ್ರತಿ ಶನಿವಾರ ಗೋಕಾಕ, ಅರಭಾವಿ, ಯರಗಟ್ಟಿ, ಸವದತ್ತಿ ಸೇರಿದಂತೆ ವಿವಿಧ ಹಳ್ಳಿ ಗಳಲ್ಲಿ ಪ್ರತಿ ಶನಿವಾರ ಅನ್ನ ಸಂತರ್ಪಣೆ ಮಾಡುವ ಒಂದು ಕಾರ್ಯ ಕ್ರಮವನ್ನು ಮಾಡಿ ಕೊಂಡು ಬಂದಿದ್ದಾರೆ.

ಇಂದು ಆ ಒಂದು ಅನ್ನ ಸಂತರ್ಪಣೆ 75ನೆಯ ವಾರಕ್ಕೆ ತಲುಪಿದೆ,

ಇನ್ನೊಂದು ವಿಶೇಷ ಎಂದರೆ ಸ್ವತಂತ್ರ ನಮ್ಮ ದೇಶಕ್ಕೆ ಸಿಕ್ಕು 75ನೆಯ ಸುವರ್ಣ ಮಹೋತ್ಸವ ಕೂಡ ಹೌದು ಅದೇ ರೀತಿ ಶ್ರೀ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ಸಂತೋಷ್ ಜಾರಕಿಹೊಳಿ ಅವರ್ ಕಾರ್ಯಕ್ಕೂ ಕೂಡ ಇಂದು 75ನೆಯ ವಾರ,

ಅದೇರೀತಿ ಇಂದು ಅರಭಾವಿಯ ಆಂಜನೇಯನ ದೇವ ಸ್ಥಾನದಲ್ಲಿ ಇಂದು ಅನ್ನ ಸಂತರ್ಪಣೆ ನಡೆಯಿತು

 

ಹಾಗೂ ಈ ಒಂದು ಅನ್ನ ಸಂತರ್ಪಣೆ ಶುರು ಆಗಿದ್ದು ಕೂಡ ಇದೆ ಒಂದು ದೇವಸ್ಥಾನ ದಿಂದ ಮೊದಲನೆಯ ವಾರ ಇಲ್ಲಿಂದನೆ ಶುರುವಾದ ಈ ಕಾರ್ಯಕ್ರಮ ಯಶಸ್ವಿ ಯಾಗಿ 75ನೆಯ ವಾರಕ್ಕೆ ಬಂದು ತಲುಪಿದ್ದು ಸುತ್ತ ಮುತ್ತಲಿನ ಎಲ್ಲ ಭಾಗದ ಜನತೆಗೆ ಪ್ರಶಂಸೆಗೆ ಪಾತ್ರ ವಾಗಿದೆ.

ಸುತ್ತ ಮುತ್ತಲಿನ ಹಳ್ಳಿಯ ಜನ ಈ ಒಂದು ಕಾರ್ಯಕ್ಕೆ ಮೆಚ್ಚುಗೆ ಕೂಡ ವ್ಯಕ್ತ ಪಡಿಸಿದ್ದಾರೆ.

ಅನ್ನ ದಾನ, ಮಾಡುವುದು ತುಂಬಾ ಪುಣ್ಯದ ಕೆಲಸ ಎಂದು ಕೂಡ ಸುಮಾರು ಹಳ್ಳಿ ಗಳಲ್ಲಿ ಹಿರಿಯ ಹಾಗೂ ಕಿರಿಯ ಜೀವ ಗಳು ಕೂಡ ಹರಿಸಿವೆ, ಇನ್ನು ಇಂದು 75ನೆಯ ಸ್ವತಂತ್ರ ಮಹೋತ್ಸವ ದ ಜೊತೆ ಜೊತೆಗೆ, ಶ್ರೇಷ್ಠ ಫೌಂಡೇಶನ್ ವತಿಯಿಂದ ಈ ಒಂದು ಸಂಭ್ರಮಕ್ಕೆ ಕೂಡ 75ನೆಯ ವಾರದ ಸಂಭ್ರಮ,

ಹಾಗೂ ಎಂದು ಅರಭಾವಿ ಆಂಜನೇಯ ದೇವಸ್ಥಾನದಲ್ಲಿ ಶ್ರೀಮತಿ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಈ ಒಂದು ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅಲ್ಲಿದ್ದ ಎಲ್ಲ ಹಿರಿಯ ಕಿರಿಯರಿಗೆ ಅನ್ನ ಸಂತರ್ಪಣೆ ಮಾಡಿದರು,

ಸಂತೋಷ್ ಜಾರಕಿಹೊಳಿ ಅವರ್ ಈ ಒಂದು ಕಾರ್ಯಕ್ರಮಕ್ಕೆ ಎಲ್ಲಾ ಕಡೆ ಮೆಚ್ಚುಗೆ ವ್ಯಕ್ತ ವಾಗಿದೆ, ಇಂಥ ಒಂದು ಅನ್ನದಾನ ಸೇವೆ ನಿರಂತರ ವಾಗಿ ಸಾಗಲಿ,

ಆ ಭಗವಂತ ಒಳ್ಳೆಯ ಆಯುಷ್ಯ ಆರೋಗ್ಯ ನಿಮ್ಮ ಕುಟುಂಬಕ್ಕೆ ಸಿಗಲಿ ಎಂದು ಅಲ್ಲಿಯ ಹಿರಿಯ ಜೀವಗಳು ಆಶೀರ್ವದಿಸಿದರು..


Spread the love

About Laxminews 24x7

Check Also

ಕ್ರಾಂತಿ ಮಹಿಳಾ ಮಂಡಳ, ಉಮಾ ಸಂಗೀತ ಪ್ರತಿಷ್ಠಾನದಿಂದ ಸ್ವಾತಂತ್ರ್ಯ ದಿನಾಚರಣೆ ಮಕ್ಕಳಿಗೆ ದೇಶಾಭಿಮಾನ ಬೆಳೆಸಿ: ಸಂತೋಷ್ ಮಠಪತಿ

Spread the love ಬೆಳಗಾವಿ: ಪ್ರಾಥಮಿಕ ಹಂತದಲ್ಲೆ ಮಕ್ಕಳಿಗೆ ದೇಶಾಭಿಮಾನ ಬೆಳೆಸಿ, ದೇಶದ ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ದಾರಿ ಪೋಷಕರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ