ತುಮಕೂರು: ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ( HD Kumaraswamy ) ವರ್ಸಸ್ ಗುಬ್ಬಿ ಶಾಸಕ ಶ್ರೀನಿವಾಸ್ ನಡುವೆ ವಾಕ್ ಸಮರ ತಾರಕಕ್ಕೇರಿದೆ. ರಾಜ್ಯಸಭೆ ಚುನಾವಣೆ ( Rajya Sabha Election ) ಸಂದರ್ಭದಲ್ಲಿ ಜೆಡಿಎಸ್ ಗೆ ಮತ ಹಾಕಿಲ್ಲ.
ಪಕ್ಷದಿಂದ ಬಿಟ್ಟೋಗು ಎಂದ ಕುಮಾರಸ್ವಾಮಿ ವಿರುದ್ಧ, ನಾನು ತೋರಿಸಿಯೇ ಜೆಡಿಎಸ್ ಗೆ ಮತ ಹಾಕಿದ್ದೇನೆ. ಹೆಬ್ಬೆಟ್ಟು ಅಡ್ಡ ಹಿಡಿದಿದ್ದೆ ಅಂತ ಕುಮಾರಸ್ವಾಮಿ ಹೇಳ್ತಾ ಇದ್ದಾರೆ. ಅವನೇನ್ ಕತ್ತೆ ಕಾಯ್ತಾ ಇದ್ದನಾ.? ಬೆರಳು ತಗಿ ಎಂಬುದಾಗಿ ಹೇಳಬೇಕಾಗಿತ್ತು ಎಂಬುದಾಗಿ ಏಕವಚನದಲ್ಲಿಯೇ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.