Breaking News

ಒಮಿಕ್ರಾನ್‌ಗಿಂತಲೂ ಹಾನಿಕಾರಿಯಂತೆ ಅದರ ಸಣ್ಣತಮ್ಮ ಬಿ.ಎ.೨…!

Spread the love

ಕೋರೊನಾದ ಎಲ್ಲ ವೈರಸ್‌ಗಳಲ್ಲಿ ಓಮಿಕ್ರಾನ್ ವೇಗವಾಗಿ ಹರಡುವ ವೈರಸ್ ಎನ್ನಲಾಗಿದೆ. ಆದರೀಗ ಹೊಸ ಅಧ್ಯಯನದ ಪ್ರಕಾರ ಓಮಿಕ್ರಾನ್‌ನ ಸಣ್ಣತಮ್ಮಣ್ಣ ಬಿಎ ೨ ಅದಕ್ಕಿಂತಲೂ ಹಾನಿಕಾರಕ ಎನ್ನಲಾಗುತ್ತಿದೆ. ಓಮಿಕ್ರಾನ್‌ನನ್ನ ಬಿಎ ೧ ಎಂದು ಕರೆಯಲಾಗುತ್ತದೆ.

ಇನ್ನು ಅದರ ಮುಂದಿನ ವೈರಿಯೆಂಟ್‌ನ್ನು ಬಿಎ ೨ ಎಂದು ಕರೆಯಲಾಗುತ್ತಿದೆ. ಜಗತ್ತಿನಾದ್ಯಂತ ಇದರ ಪ್ರಕರಣಗಳು ಹೆಚ್ಚಾಗುತ್ತಿವೆ. ಮೊದಲ ಪ್ರಕರಣ ಆಸ್ಟೆçÃಲಿಯಾದಲ್ಲಿ ಕಂಡು ಬಂದಿದ್ದು, ಎರಡನೇ ಪ್ರಕರಣ ಭಾರತದಲ್ಲಿ ಕಂಡು ಬಂದಿದೆ. ಅಲ್ಲದೇ ೫೦ ದೇಶಗಳಲ್ಲಿ ಬಿಎ ೨ ಪ್ರಕರಣಗಳು ಬೆಳಕಿಗೆ ಬಂದಿವೆ.


Spread the love

About Laxminews 24x7

Check Also

ಮೂನ್ನೂರು ರೂಪಾಯಿ ಹಣಕ್ಕಾಗಿ ಕಲ್ಲು ಎತ್ತಿ ಹಾಕಿ ಅಪರಿಚಿತ ವ್ಯಕ್ತಿಯ ಕೊಲೆ

Spread the loveಬಳ್ಳಾರಿ: ಕುಡಿದ ಮತ್ತಿನಲ್ಲಿ ಹಣ ನೀಡಲಿಲ್ಲ ಎನ್ನುವ ಕಾರಣಕ್ಕೆ ಅಪರಿಚಿತ ವ್ಯಕ್ತಿಯೊಬ್ಬನ ಬಳಿ ಇದ್ದ ಮೂನ್ನೂರು ರೂಪಾಯಿ ಕಸಿದುಕೊಂಡು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ