Breaking News

ವಿ ಎಚ್ ಪಿ ಮತ್ತು ಭಜರಂಗ ದಳ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ

Spread the love

ಶಿವಮೊಗ್ಗದಲ್ಲಿ ಹಿಂದೂಕಾರ್ಯಕರ್ತ ಹರ್ಷ ಕೊಲೆ ಖಂಡಿಸಿ ಅಥಣಿಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ಬ್ರಹತ್ ಪ್ರತಿಭಟನೆ ನಡೆಸಿದರು.
ಬೆಳಗಾವಿ ಜಿಲ್ಲೆಯಅಥಣಿ ಪಟ್ಟಣದ ಶಿವಾಜಿ ವೃತ್ತದಿಂದ ಪಾದಯಾತ್ರೆ ಮೂಲಕ ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಶಿವಯೋಗಿ ವೃತ್ತದಲ್ಲಿಜಮಾವಣೆಯಾಗಿಜೈ ಶ್ರೀರಾಮ್ ಘೋಷಣೆ ಕೂಗಿ ಹರ್ಷನಕೋಲೆಗೈದವರ ವಿರುದ್ಧಆಕ್ರೋಶ ವ್ಯಕ್ತಪಡಿಸಿದರು.

ಇನ್ನೂ ಹರ್ಷನಕೋಲೆಗೈದವರಿಗೆಕಠಿಣ ಶಿಕ್ಷೆ ವಿಧಿಸುವುದಲ್ಲದೆಇಂಥಹ ಕೃತ್ಯಗಳು ಮರುಕಳಿಸದಂತೆ ರಾಜ್ಯ ಸರ್ಕಾರ ನಿಗಾವಹಿಸುವಂತೆಅಥಣಿ ತಹಸಿಲ್ದಾರ್ ದುಂಡಪ್ಪಕೊಮಾರಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಇದೆ ಸಂದರ್ಭದಲ್ಲಿಆರ್‍ಎಸ್‍ಎಸ್‍ಉತ್ತರ ಪ್ರಾಂತದ ಸಹ ಸಂಚಾಲಕರಾದಅರವಿಂದರಾವ್‍ದೇಶಪಾಂಡೆಅವರುಮಾತನಾಡಿ ಹಿಂದೂಕಾರ್ಯಕರ್ತ ಹತ್ಯೆಖಂಡನಿಯವಾದದ್ದು ಮತ್ತುಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಬಡಕುಟುಂಬಕ್ಕೆರಾಜ್ಯ ಸರ್ಕಾರಒಂದುಕೋಟಿರೂಪಾಯಿ ಪರಿಹಾರ ನಿಡುವಂತೆ ಆಗ್ರಹಿಸಿದರು.ಇನ್ನೂ ಅಥಣಿ ನ್ಯಾಯವಾದಿಗಳ ಸಂಘದಿಂದಇಪ್ಪತ್ತೈದು ಸಾವಿರ ಮತ್ತು ವೈಯಕ್ತಿಕವಾಗಿಅಥಣಿಯಗುತ್ತಿಗೆದಾರ ನಾನಾಸಾಬ ಅವತಾಡೆ ಹರ್ಷನಕುಟುಂಬಕ್ಕೆಇಪ್ಪತೈದು ಸಾವಿರರೂಪಾಯಿಕೊಡುವುದಾಗಿ ಘೋಷಿಸಿದರು.

 


Spread the love

About Laxminews 24x7

Check Also

ಭೂಮಿ‌ ಇರೋವರೆಗೂ ಬಸವಣ್ಣನವರ ವಿಚಾರಧಾರೆಗಳನ್ನ ಕಾಪಾಡಬೇಕು: ಬಸವ ಸಂಸ್ಕೃತಿ ಅಭಿಯಾನದಲ್ಲಿ ಸತೀಶ ಜಾರಕಿಹೊಳಿ

Spread the loveಬೆಳಗಾವಿ: “ಭೂಮಿ ಇರುವವರೆಗೆ ಬಸವಣ್ಣನವರ ವಿಚಾರಗಳನ್ನು ಕಾಪಾಡುವ ಪ್ರಯತ್ನ ಮಾಡಬೇಕಿದೆ. ದೇಶದಲ್ಲಿ ಮೂಲ ವಿಚಾರ ಮತ್ತು ಇತಿಹಾಸವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ