ಗೋಕಾಕ: ಶ್ರೀ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಕಾರ್ಖಾನೆ ವತಿಯಿಂದ ಈ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ್ದಾರೆ.
ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ರಾದಂತ ಶ್ರೀ ಸಂತೋಷ್ ಜಾರಕಿಹೊಳಿ ಅವರು ಈ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ,ಗೋಕಾಕ, ಬೆಣ್ ಚಿನ್ ಮರಡಿ, ಮಾಧಾಪೂರ್,ಮಾಲ ದಿನ್ನಿ,ಯರಗಟ್ಟಿ, ಹಾಗೂ ಗೋಕಾಕ ನಗರದ ಸುತ್ತಮುತ್ತಲಿನ ಪಂಚಾಯತಿ ಗಳಲ್ಲಿ ಇಂದು ಕ್ಯಾಲೆಂಡರ್ ವಿತರಣೆ ಮಾಡಲಾಯಿತು.
ಕ್ಯಾಲೆಂಡರ್ ನಲ್ಲಿ ಐದು ಜನರ ಸಹೋದರರು ಸೇರಿದಂತೆ ಜಾರಕಿಹೊಳಿ ಕುಟುಂಬದ ಹಿರಿಯ ಜೀವ ಗಳಾ ಗಿದ್ದ ಶ್ರೀ ಲಕ್ಷ್ಮಣ್ ರಾವ ಜಾರಕಿಹೊಳಿ ದಂಪತಿ ಗಳ ಭಾವ ಚಿತ್ರವನ್ನ ಕೂಡ ಅಳವಡಿಸಿದ್ದಾರೆ ಚೇರ್ಮನ್ನರು .
ಇದರಿಂದ ಅವರ್ ಕುಟುಂಬದ ಪ್ರೀತಿ ಕೂಡ ಬಿಂಬಿಸುತ್ತದೆ .
ಗೋಕಾಕ ನಗರದ ಸುತ್ತ ಮುತ್ತಲಿನ ಪಂಚಾಯತಿ ವ್ಯಾಪ್ತಿನಲ್ಲಿ ಬರುವ ಗ್ರಾಮ ಗಳಿಗೆ ಇಂದು ವಿತರಣೆ ಮಾಡಿದ್ದಾರೆ.
Laxmi News 24×7