Breaking News

ಕಾಲೇಜು ಯುವಕ ಯುವತಿಯರನ್ನು ಸೆಳೆಯುತ್ತಿರುವ ಲಕ್ಷ್ಯ ಚಲನಚಿತ್ರ ಸಾಮಜಿಕ ವಿಷಯವನ್ನು ಎತ್ತಿ ತೋರಿಸುವ ಉತ್ತಮ ಸಂದೇಶ ಸಾರುವ ಲಕ್ಷ್ಯ ದಿನೆ ದಿನೆ ಯಶಸ್ವಿ ಪ್ರದರ್ಶನ

Spread the love

ಕಾಲೇಜು ಯುವಕ ಯುವತಿಯರನ್ನು ಸೆಳೆಯುತ್ತಿರುವ ಲಕ್ಷ್ಯ ಚಲನಚಿತ್ರ ಸಾಮಜಿಕ ವಿಷಯವನ್ನು ಎತ್ತಿ ತೋರಿಸುವ ಉತ್ತಮ ಸಂದೇಶ ಸಾರುವ ಲಕ್ಷ್ಯ ದಿನೆ ದಿನೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಹಿರಿಯ ನಾಗರಿಗರಿಂದ ಮಹಿಳೆಯರಿಂದ ಪ್ರಶಂಸೆಗೆ ಪಾತ್ರವಾದ ಲಕ್ಷ್ಯ ಈಗ ಯುವಕ ಯುವತಿಯರಿಗೂ ಇಷ್ಡವಾಗುತ್ತಿದೆ.
ಸಾಮಜಿಕ ಜೀವನದಲ್ಲಿ ದುಡ್ಡಿನ ದರ್ಪದಿಂದ ಮೇರೆಯುವ ದುರಹಂಕಾರಿಗಳು, ಮಕ್ಕಳ ನಿರ್ಲಕ್ಷ್ಯ ,ಬಡವರಿಗೆ ನ್ಯಾಯ ಅನ್ಯಾಯದ ಸೂಕ್ಷ್ಮ  ವಿಚಾರಗಳನ್ನು ತೋರಿಸುವ ನಿಟ್ಟಿನಲ್ಲಿ ವಿಕ್ಷಕರ ಮನಸ್ಸು ಗೆಲ್ಲುತ್ತಿರು ಲಕ್ಷ್ಯ ಚಲನಚಿತ್ರ ಸಧ್ಯಕೆ ಚರ್ಚೆಯಲ್ಲಿದೆ…

ಮೂಡಲನೆಯ ಶ್ರೀಕರಿ  ಅಲಿಯಾಸ ಬಂಗಾರದ DC ಅಲಿಯಾಸ ಬೆಳಗಾವಿಯ ಸಂತೋಷರಾಜ ಝಾವರೆ ಅವರ ಅಭಿನಯ ಅದ್ಬುತವಾಗಿದೆ ಅವರ ಕಾಂಬಿನೇಷನ ನೀತಿನದ್ವಿ ಇವರಿಬ್ಬರ ನಟನೆ ಜೊತೆ ಉತ್ತಮ ನಿರ್ದೆಶನ , ಸುಮಧುರ ಸಂಗೀತ, ಛಾಯಾಗ್ರಹಣ ವೀಕ್ಷಕರ ಮನಸೆಳೆಯುತ್ತಿರುವುದಂತು ಸತ್ಯ..
ಒಳ್ಳೆಯ ಚಲನಚಿತ್ರ ಬಂದಾಗ ವೀಕ್ಷಕರು ಬೆನ್ನು ತಟ್ಟಿದಾಗ ಹೊಸ ಪ್ರತಿಬೇಗಳಿಗೆ ಪ್ರೋತ್ಸಹ ಸಿಕ್ಕು ಉತ್ತಮ ಚಿತ್ರಗಳನ್ನು ಅವರಿಂದ ನಿರಿಕ್ಷಿಸಬಹುದು…

ಲಕ್ಷ್ಯ ಚಲನಚಿತ್ರಕ್ಕೆ ಒಳ್ಳೆಯ ಪ್ರಶಂಸೆ ಪ್ರತಿಕ್ರಿಯೆ ಸಿಕ್ಕಿದ್ದು ಎಲ್ಲರೂ ಒಟ್ಟಾಗಿ ಕುಳಿತು ಕೊಂಡು ನೋಡುವ ಒಳ್ಳೆಯ ಸದಭಿರುಚಿಯ ಚಲನಚಿತ್ರ…
ಒಟ್ಟಿನಲ್ಲಿ ಲಕ್ಷ್ಯ ಚಲನಚಿತ್ರ ಮನೆಮಾತಾಗಲಿ ಅಂತ ನಮ್ಮ ಹಾರೈಕೆ…


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ