ಗೋಕಾಕನಗರದಲ್ಲಿ ನಡೆಯುತ್ತಿರುವುಕಳ್ಳತನ ಪ್ರಕರಣಗಳ
ಕುರಿತು ಲಕ್ಷ್ಮೀ ನ್ಯೂಸ್ ಗೆ
ಗೋಕಾಕ ಸಿಪಿಐ ಗೋಪಾಲ್ ರಾಥೋಡ ಪ್ರತಿಕ್ರಿಯಿಸಿದ್ದು ಈಗಾಗಲೇ ಕಳ್ಳತನ ಪ್ರಕರಣದಲ್ಲಿ ಭಾಗಿಯಾದವರನ್ನು ಬಂಧಿಸಲು ತಂಡಗಳನ್ನರಚನೆ ಮಾಡಲಾಗಿದೆ.
ಇಂತಹಪ್ರಕರಣಗಳಲ್ಲಿ ಭಾಗಿಯಾಗುತ್ತಿದ್ದ ಗುಂಪೊಂದನ್ನು ಇತ್ತಿಚಿಗಷ್ಟೆರಾಮದುರ್ಗದಲ್ಲಿ ಬಂಧಿಸಲಾಗಿದೆ.
ಗೋಕಾಕ ನಗರದ ಜನ ಹೆದರುವ ಅವಶ್ಯಕತೆ ಇಲ್ಲ. ಅನಾಮಿಕರು ರಾತ್ರಿ ವೇಳೆಯಲ್ಲಿ ಓಡಾಡುವುದು ಗೊತ್ತಾದರೆ ಸ್ಥಳೀಯರು 112ಗೆ ಕರೆಮಾಡಲು
ಸೂಚಿಸಿದ್ದಾರೆ.
Laxmi News 24×7