ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ
ಅಖಿಲ ಭಾರತ ವೀರಶೈವ ಮಹಾಸಭೆ ವೀರಶೈವ ಲಿಂಗಾಯತ ಸಂಘಟನೆಯ ಕರೆಯ ಮೇರೆಗೆ ಕೊರೊನಾ ವೈರಸ್ ನಿರ್ಮೂಲನೆಗಾಗಿ ಇಷ್ಠಲಿಂಗ ಪೂಜೆ ಕಾರ್ಯಕ್ರಮ
ಘಟಪ್ರಭಾದ ಶ್ರೀ ಕುಮಾರೇಶ್ವರ ಹೊಸಮಠದಲ್ಲಿ ಪೂಜ್ಯ ವಿರುಪಾಕ್ಷ ದೇವರ ಸಾನ್ನಿಧ್ಯ ದಲ್ಲಿ ನೆರವೇರಿಸಲಾಯಿತು. ವೆ.ಮೂ.ಗುರುಬಸಯ್ಯ ಕರ್ಪೂರಮಠ ಬಂಧುಗಳು ಭಾಗಿಯಾಗಿ ಲಿಂಗಯ್ಯನಲ್ಲಿ ಪ್ರಾರ್ಥಿಸಿದರು
Laxmi News 24×7